ಕಣ್ಣಂಚಲೊಂದು ಮುತ್ತು...

ಅಂತರಾಳದಲಿ ಹೊಕ್ಕು
ಹಳೆಯ ನೆನಪುಗಳ ಕೆದಡಿ
ಅಲ್ಲೆಲ್ಲೋ ಮರೆತಿದ್ದ ಫ್ರೇಮುಗಳ ನೆನೆದು
ಹನಿದಿತ್ತು ಕಣ್ಣಂಚಲೊಂದು ಮುತ್ತು...
- ಆ ಸಣ್ಣ ಹನಿಯು

ಕಾಮೆಂಟ್‌ಗಳು

  1. ಫ್ರೇಮು ?.. ಏನು ಸಾರ್ ಹಾಗಂದ್ರೆ?...
    ಇವತ್ತು ಶಿವಪ್ರಕಾಶ್ ಅವರಿಂದ ನಿರಂತರ ಕವನಗಳ ಜುಗಲ್ ಬಂಡಿ :D

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು

ನವಿಲು