ನೆನಪುಗಳು...

/
1 Comments
ಬುತ್ತಿ ಬಿಚ್ಚಿಟ್ಟು, ಹಳೆಯ ಸರಕುಗಳನ್ನೆಲ್ಲಾ
ಹರಡಿ, ಸುತ್ತಲೆರೆಚುತ್ತಾ, ರದ್ದಿಯಲ್ಲೇ
ಬಿದ್ದು ಒದ್ದಾಡುತ್ತಾ, ಪ್ಲಾಷ್ ಬ್ಯಾಕಿನ 
ಕಪ್ಪು ಬಿಳುಪನು ಬಿಟ್ಟು ಹೊರಬಂದು ನೋಡಿದಾಗ
ಗೊತ್ತಾಗಿದ್ದು ಅದು ನೆನಪೆಂದು.....


You may also like

ನನ್‌ಮನ © ೨೦೧೩. Powered by Blogger.