ಮುಂಜಾವಿನಲಿ

/
2 Comments
ತಿಳಿ ನೀರ ದರ್ಪಣದ ರಂಗಸ್ಥಳ
ಅದೋ ಅಲ್ಲಿ ರವಿ ನಿಧಾನವಾಗಿ
ತೇಲುತ್ತಾ, ಸೋಮಾರಿಯಂತೆ
ಇನ್ನೂ ಮಲಗಿ ನಿದ್ರಿಸುತ್ತಿರುವ
ನನ್ನ ನಿನ್ನಂತಹ ಸೋಮಾರಿಗಳನ್ನು
ತನ್ನ ತೀಷ್ಣ ಕಿರಣಗಳಿಂದ ಚುಚ್ಚಿ
ಎದ್ದೇಳೆನಲು ತೂರಿ ಬರುತ್ತಿದ್ದಾನೆ
ತನ್ನ ಕಳ್ಳ ಹೆಜ್ಜೆಯ ನಿಡುತ್ತಾ...

ಚಿತ್ರ: ಗುರು ಪ್ರಸಾದ್, ಶೃಂಗೇರಿ


You may also like

ನನ್‌ಮನ © ೨೦೧೩. Powered by Blogger.