ಕಾಣೆಯಾದವರು

ಕಾಣೆಯಾದವರಿಗೆ (ಟೆಲಿಸ್ಕೋಪಿನಲ್ಲೂ ಕಾಣಸಿಗದವರಿಗೆ):

ರವಿವಾರದ ಗುಂಗಿನಲ್ಲಿ
ರಜೆಯ ಮರೆಯಲ್ಲಿ
ಲೋಕವನು ಮರೆತು
ನೀವು ಮರೆಯಾದಿರೆಲ್ಲಿ?

ಕಾಣೆಯಾಗಬೇಕು ಎಂದವರಿಗೆ (ಎಲ್ಲಿ, ಹೇಗೆ):
ಹೊಸ ಕನಸನು ಹೊತ್ತು
ಹೊಸಬರನು ಹುಡುಕಲಿಕ್ಕೆ
ಬೇಜಾರ್ ಮಾಡ್ಕೊ ಬೇಡಿ
ಇದು ಬರೀ ಹುಡುಗಾಟಕ್ಕೆ

ಕಾಣೆಯಾಗದೆ ಎದುರಿಗಿರುವವರಿಗೆ:


ನೀವೆಲ್ಲೋ ದಿಕ್ಕು ತಪ್ಪಿದಂತಿದೆ
ಗೂಗಲ್ ಮ್ಯಾಪ್ಸ್ ಸ್ವಲ್ಪ ಸರಿಯಿದೆ
ಬಳಸಿ ನೋಡಿ ಒಮ್ಮೆ
ದೂರದಿದ್ದರೆ ಆಯ್ತು ಮುಂದೊಮ್ಮೆ....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು

ನವಿಲು