ತಲೆ ಬಿಸಿ

/
2 Comments
ತಲೆ ಬಿಸಿಯೇ?
ಐಸ್ ಇಟ್ಕೊಳಿ ಪ್ಲೀಸ್
ನೆಗಡಿ, ಆಗಲ್ಲ ಅಂದ್ರಾ?
ಸರಿ ತಲೆ ತೆಗೆದು ಪಕ್ಕಕ್ಕಿಡಿ

ತಲೆ ಬಿಸಿ!
ಅನಾಸಿನ್ ತಗೋಳಿ
ಅಲರ್ಜಿ ಅಂದ್ರಾ?
ತಲೆ ಇದೆಯೇ ನೋಡ್ಕೊಳಿ


You may also like

ನನ್‌ಮನ © ೨೦೧೩. Powered by Blogger.