ಊಟದ ಗಳಿಗೆ

/
0 Comments
ಮಟ ಮಟ ಮಧ್ಯಾನ್ಹ
ಊಟದ ಗಳಿಗೆ
ಹೊರಟೆನು ಹೊರಗೆ
ಬರಿ ಹೊಟ್ಟೆಯ ಕರೆಗೆ

ಮನೆಯೂಟವು ಸಿಗದು
ನೆನೆದರು  ನೀನು
ಚೆಂದದ ಹೋಟೆಲ್
ಸಿಗುವುದೊ ನೋಡು

ನಾಲ್ಕಾಸ್ ಸುರಿದು
ಊಟವ ಮಾಡು
ಸಾಗದು ಬದುಕು
ಬರಿ ಹೊಟ್ಟೆಯ ಜೊತೆಗೆ

ಮ್ುಷ್ಟಾನ್ಹವು ಸಿಕ್ಕರೆ
ನಿನದೇ ಪುಣ್ಯ
ಹೊಟ್ಟೆಯು ಕೆಡದಿರೆ
ನೀನೇ ಧನ್ಯ


You may also like

ನನ್‌ಮನ © ೨೦೧೩. Powered by Blogger.