ನೀರ್ ನಡಿಗೆ

/
1 Comments

CSC_4040, originally uploaded by Palachandra.


ನೀರಿನ ಆಳವರಿವ ತವಕವೋ
ನೀರ ಮೇಲ್ ನೆಡೆವ ತುಡಿತವೋ
ನೀರಿನೊಳಾಡುವ ಮೀನ ಬಯಕೆಯೋ
ಪಾಲನಿಗೆ ಅದ ನೋಡುವ ಮನುಜನಿಡಿವಾಸೆ


ಚಿತ್ರ: ಪಾಲಚಂದ್ರYou may also like

ನನ್‌ಮನ © ೨೦೧೩. Powered by Blogger.