ಮೊದಲ ಮೊದಲು

/
0 Comments
ಇದು ಮೊದಲಲ್ಲ, ಮೊದಲ ಮೊದಲು
ಪದಗಳ ಆಟವಲ್ಲ ನೆನಪ ಹೊನಲು
ಇನ್ನೂ ಮಬ್ಬಿದೆ, ಕಾದಿರುವೆ ಸೂರ್ಯನ
ಹುಟ್ಟನ್ನು.. ಕಾಣುವುದು ಬಹಳಿದೆ
ಇದು ಬರೀ ಮೊದಲು


You may also like

ನನ್‌ಮನ © ೨೦೧೩. Powered by Blogger.