ಉಡುಗೊರೆಚೆಂದದ ಉಡುಗೊರೆಯ ತಂದು
"ಇದು ನಿನಗಾಗಿ
ನಾ ಮೆಚ್ಚಿ ತಂದದ್ದು..
ಚೆಂದಿದೆ ಅಲ್ಲವೇ?"

ನೀ ಕೇಳಿದ ಈ ಪ್ರಶ್ನೆಗೆ
ಉತ್ತರಿಸಲಿ ನಾ ಹೇಗೆ?
ಉಡುಗೊರೆಯ ನೋಡಿದಾಕ್ಷಣ
ಕಳೆದು ಹೋಯ್ತಲ್ಲ ನನ್ ಮನ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ