ಎಷ್ಟು ಅಂದ್ರೆ
ನಾ ನಿನ್ನ ಎಷ್ಟು ಪ್ರೀತಿಸೀನಿ ಅಂದ್ರೆ....
ಪಾವು, ಚಟಾಕು, ಸೇರು, ಕೆ.ಜಿ ಹೀಗೆ
ಎಷ್ಟೇ ತೂಕ ಹಾಕಿದ್ರೂ ಮುಗ್ಯಾಂಗಿಲ್ಲ...
ಮಿ.ಲಿ, ಸೆಂ.ಮೀ, ಮೀ. ಕಿ.ಮೀ.. ಅಂದ್ರೂ
ದಾರಿ ಸವೆಯಾಂಗಿಲ್ಲ..
ಸಧ್ಯಕ್ಕೆ ನನಗೆ ಹಂಗೆಲ್ಲಾ ಅಳೆಯಾಕ್ ಬರಾಂಗಿಲ್ಲ..
ಏನಿದ್ರೂ ಕೆ.ಬಿ, ಎಂ.ಬಿ. ಜಿ.ಬಿ, ಟಿ.ಬಿ , ಪಿ.ಬಿ...
ಕೊನೆಗೆ Zಬಿ ಗಟ್ಲೆ ಅಳಿ ಬೇಕು..
ಇದು ಕಮ್ಮಿ ಆಯ್ತು ಅಂದ್ರೆ... ನಿನ್ನ ಈ ಸಿವ ಅಲ್ಲ.. ಆ ಸಿವಾನೇ ಮೆಚ್ಕೊ ಬೇಕು...
Wow, very nice.
ಪ್ರತ್ಯುತ್ತರಅಳಿಸಿಹಾಯ್ ನಿಶಾ,
ಪ್ರತ್ಯುತ್ತರಅಳಿಸಿಧನ್ಯವಾದ ಮೆಚ್ಚಿದ್ದಕ್ಕೆ :)