ಬೇಕೆನಿಸಿದಾಗ

/
0 Comments

ನನಗೆ ಮತ್ತೆ ನೀ ಬೇಕೆನಿಸಿದಾಗ
ನೆನಪುಗಳು ನನ್ನ ಸಾಥ್ ಕೊಡುತ್ತವೆ
ನೀ ನನಗೆ ಸಿಗದೆ ದೂರ ಇದ್ದಾಗ
ನೆನಪುಗಳು ನನ್ನ ಸಾಥ್ ಕೊಡುತ್ತವೆ
ನನಸೋ ಕನಸೂ ಕೊನೆಗೆ
ನೆನಪುಗಳು ನನ್ನ ಸಾಥ್ ಕೊಡುತ್ತವೆ


You may also like

ನನ್‌ಮನ © ೨೦೧೩. Powered by Blogger.