ಹೆಲ್ಮೆಟ್ಟೂ - ಸೀಟ್ ಬೆಲ್ಟೂ - ವೈಪರ್ರು
ದೋ ಅಂತ ಮಳೆ. ಚಳಿ ಚಳಿ ಅಂತ ನಡುಗ್ತಾ ಕುಂತ್ರೆ, ಸೀಟ್ ಬೆಲ್ಟ್ ಸಿಗದೆ ಹೋಯ್ತ್. ಉಫ್ ಅಲ್ಲೇ ಗೊತ್ತಾಯ್ತು, ಹೊಟ್ಟೆ ಹಸಿದಿದೆ ತಿನ್ಬೇಕು, ಇಲ್ಲಾಂದ್ರೆ ಇನ್ನೂ ಬುದ್ದಿ ಕೆಡುತ್ತೆ ಅಂತ... ಸರಿ ಗಣೇಶ್ ದರ್ಶನ್ ಕಡೆ ಮುಖ ಮಾಡಿದ್ರೆ, ಎನೂ ಕಾಣ್ತಿಲ್ಲಾ... ಕಣ್ಮುಂದೆ ಬರೀ ನೀರು. ಛೇ! ವೈಪರ್ ಹಾಕೋದಲ್ವಾ ಅಂದ್ರೆ... ಇದ್ದಕ್ಕಿದ್ದಂಗೆ ನಾಲ್ಕು ಚಕ್ರದ್ ಗಾಡಿ ಬಿಟ್ ಎರಡ್ ಚಕ್ರದ್ ಬಂಡಿ ಹತ್ತಿದ್ ನೆನಪ್ ಬಂದ್ ತಲೆ ಮೇಲ್ ಒಂದು ಕುಟ್ಕೊಂಡಿದ್ದಾಯ್ತು. ವಾರದ್ ಕೊನೆ ಮರೆವಿನ ಮನೆ.
ಹ್ಹ ಹ್ಹ ಹ್ಹ...ಹೀಗೆಲ್ಲಾ ಆಯ್ತಾ ಶಿವು..:)
ಪ್ರತ್ಯುತ್ತರಅಳಿಸಿ