ಕನ್ನಡ ಕಂಪ್ಯೂಟರ್ ಪದಕೋಶ

ತಂತ್ರಜ್ಞಾನ: ಇಷ್ಟವಾದರೆ ಕಷ್ಟವಲ್ಲ – ೨

ಫೆಬ್ರವರಿ ೨೫, ೨೦೧೨ – ಸಂಯುಕ್ತ ಕರ್ನಾಟಕ ಅಂಕಣಇದಿರಲಿ, ನಮ್ಮ ಅಕ್ಕಪಕ್ಕದ ಸಾಮಾನ್ಯರೂ ಅಂದರೆ ರೈತರಿರಲಿ, ಮಕ್ಕಳಿರಲಿ , ಕಲಿತ ವಿದ್ಯಾವಂತರಿರಲಿ, ಕಲಿಯದ ಅವಿದ್ಯಾವಂತರೇ ಇರಲಿ ಎಲ್ಲರಿಗೂ ತಂತ್ರಜ್ಞಾನದ ಅರಿವು ಅರಿವಿಲ್ಲದೇ ಇರುತ್ತದೆ. ಈಜುವವನಿಗೆ ಈಜು ಕಲಿಸಿದ್ದಾರು? ಹೊಲ ಉಳುವುವವ ಅದಕ್ಕೆ ವಿದ್ಯಾಱತೆ ಪಡೆದದ್ದಾದರೂ...
ಕನ್ನಡ ಕಂಪ್ಯೂಟರ್ ಪದಕೋಶ

ತಂತ್ರಜ್ಞಾನ: ಇಷ್ಟವಾದರೆ ಕಷ್ಟವಲ್ಲ – ೧

ಫೆಬ್ರವರಿ ೨೪, ೨೦೧೨ – ಸಂಯುಕ್ತ ಕರ್ನಾಟಕ ಅಂಕಣಟೆಕ್ ಕನ್ನಡದಲ್ಲಿ ಇದುವರೆಗೂ ಓದಿದ ಲೇಖನಗಳಲ್ಲಿನ ಅನೇಕ ಟೆಕ್ನಾಲಜಿ ಜಾರ್ಗನ್ (ಸಾಮಾನ್ಯನಿಗೆ ಅರ್ಥವಾಗದ ತಂತ್ರಜ್ಞಾನ ಪದಗಳ) ಬಳಕೆ ನೋಡಿ ಹೆದರಿದಿರೇ? ಹಾಗಿದ್ದಲ್ಲಿ ಕ್ಷಮಿಸಿ. ಈ ಲೇಖನದಲ್ಲಿ ತಂತ್ರಜ್ಞಾನವನ್ನು ನಿಮ್ಮ ಅಂಗೈ ಬೆರಳುಗಳ ಅಳತೆಗೆ ತಕ್ಕಂತೆ ತಿರುವಲು...