ಪುಸ್ತಕಗಳ ನಡುವಲ್ಲಿ

ಬಹಳಷ್ಟು ಪುಸ್ತಕಗಳು ಕಪಾಟು ಸೇರಿವೆಅವುಗಳಲ್ಲಿ ಕೆಲವು ಪುಸ್ತಕಗಳ ಮೈದಡವಿದ್ದೇನೆಮುನ್ನುಡಿ, ಹಿನ್ನುಡಿ, ಮಧ್ಯದ ಇನ್ಯಾವುದೋಪುಟದ ನೆನಪ ಸರಿಸಿದ್ದೇನೆ.ಓದಲಿಕ್ಕೆ ಸಮಯವಿಲ್ಲ ಎನ್ನುವ ಮಾತಿಲ್ಲ…ಆಡಿದರೆ ಅದು ತಪ್ಪಾಗುತ್ತದೆನನ್ನ ತಲೆದಿಂಬಿನ ಪಕ್ಕದಲ್ಲಿರುವ ಆ ಪುಸ್ತಕಕ್ಕೂನನ್ನ ತಲೆಬಿಸಿಯ ಸ್ವಲ್ಪ ಅಂದಾಜಾದರೂ...
ಲೈವ್‌ಸ್ಟ್ರೀಮ್ ಮಾಡುವ ಗುಂಗಿನಲ್ಲಿ…

ಲೈವ್‌ಸ್ಟ್ರೀಮ್ ಮಾಡುವ ಗುಂಗಿನಲ್ಲಿ…

ಕ್ಯಾಮೆರಾಗಳ ಸುತ್ತ…ಇತ್ತೀಚೆಗೆ ಕಾರ್ಯಕ್ರಮಗಳನ್ನು ಲೈವ್‌ಸ್ಟ್ರೀಮ್ ಮಾಡುವುದು ಸಾಮಾನ್ಯವಾಗಿದೆ. ದೊಡ್ಡದೊಡ್ಡ ಕ್ಯಾಮೆರಾಗಳನ್ನು ಹಿಡಿದು, ವಿಡಿಯೋ ಮಾಡಿ, ಅದನ್ನು ಪ್ರಾಸೆಸ್ ಮಾಡಿ ನಂತರ ಅವುಗಳನ್ನು ಸಿ.ಡಿ ಇತ್ಯಾದಿಗಳಲ್ಲಿ ಬರೆದು ಬೇರೊಬ್ಬರಿಗೆ ನೀಡುತ್ತಿದ್ದ ದಿನಗಳು ಇನ್ನೇನು ಮುಗಿದೇ ಹೋದವು ಎನ್ನಬಹುದು.ಈಗ ಲೈವ್...
ಕನ್ನಡ ವಿಕಿಪೀಡಿಯ ಸಂಪಾದನೆ – ಶುರು ಮಾಡುವುದು ಎಲ್ಲಿಂದ?

ಕನ್ನಡ ವಿಕಿಪೀಡಿಯ ಸಂಪಾದನೆ – ಶುರು ಮಾಡುವುದು ಎಲ್ಲಿಂದ?

ವಿಕಿಪೀಡಿಯ ನೀವೂ ಎಡಿಟ್ ಮಾಡಬಹುದು ಎಂದು, ಅದು ಹೇಗೆ ಎಂದು ತೋರಿಸಿದ ನಂತರದ ಪ್ರಶ್ನೆ – ನಾನು ಸಂಪಾದನೆ ಶುರು ಮಾಡುವುದಾದರೂ ಎಲ್ಲಿಂದ ಎಂಬುದು. ಫೇಸ್‌ಬುಕ್‌ನ ಕನ್ನಡ ವಿಕಿಪೀಡಿಯ ಗುಂಪು, ಸಮ್ಮಿಲನಗಳು ಹಾಗೂ ಇತ್ತೀಚಿಗಿನ ಗೂಗಲ್ ಹ್ಯಾಂಗ್‌ಔಟ್ ಸಂವಾದದಲ್ಲೂ ಇದೇ ಪ್ರಶ್ನೆ. ಇವುಗಳನ್ನು ಉತ್ತರಿಸಲು ಈ ಕೆಳಗೆ...