ಕೆಲವೇ ವಾರಗಳ ಹಿಂದೆ ಪರಿಚಯಿಸಿದ ವಚನ ಸಂಚಯ ತಲುಪಿದ್ದು ಎಲ್ಲಿಗೆ?

/
0 Comments
ವಚನ ಸಂಚಯ ಜನರಿಗೆ ಪರಿಚಯವಾಗಿ ಇನ್ನೂ ೧೫ದಿನಗಳಾಗಿವೆ ಆದರೆ ಅದು ತಲುಪಿದ್ದು ಎಲ್ಲೆಲ್ಲಿ ಎಂದು ನೋಡಿದಾಗ ಕಣ್ಮುಂದೆ ಬಂದ ಚಿತ್ರಣ ಇಲ್ಲಿದೆ.


ದಿನರಾತ್ರಿ ನಮ್ಮ ವೆಬ್‌ಸೈಟ್‌ಗೆ ಹರಿದು ಬಂದ ಟ್ರಾಫಿಕ್ ಕಾಯ್ದ ಗೂಗಲ್ ಅನಲಿಟಿಕ್ಸ್ ಈ ಮೇಲಿನ ಚಿತ್ರಣ ನಮಗೆ ನೀಡಿದೆ. ಪ್ರಜಾವಾಣಿ, ದಟ್ಸ್ ಕನ್ನಡ, ವಾರ್ತಾಭಾರತಿಯಲ್ಲಿ ಬಂದ ಪ್ರಕಟಣೆಗಳು ವಚನ ಸಂಚಯವನ್ನು ಜನರಿಗೆ ತಲುಪಿಸುವ ಮೊದಲ ಹೆಜ್ಜೆಯಲ್ಲಿ ನಮ್ಮ ಕೈ ಹಿಡಿದವು. 

ವಚನ ಸಂಚಯದ ಬೀಟಾ ಆವೃತ್ತಿಗೆ ಈ ವಾರ ವಚನಕಾರರನ್ನು ಮತ್ತು ಅವರ ಅಂಕಿತವನ್ನು ಹುಡುಕುವ ವ್ಯವಸ್ಥೆಗಳು ಸೇರಿಕೊಳ್ಳಲಿವೆ. ಕಠಿಣ ಪದಗಳ ಅರ್ಥಗಳನ್ನು ಸೇರಿಸುವ ಕೆಲಸ ನೆಡೆದಿದೆ. 

ನೂರಾರು ಸಲಹೆ ಸೂಚನೆಗಳನ್ನು ನಮ್ಮೆಡೆ ಕಳಿಸಿದ ಎಲ್ಲರಿಗೂ ಧನ್ಯವಾದಗಳು. ಮತ್ತಷ್ಟು ಹೊಸತನ್ನು ನಿರೀಕ್ಷಿಸಿ. You may also like

ನನ್‌ಮನ © ೨೦೧೩. Powered by Blogger.