ಕ್ಲಾಸಿಕಲ್ ಕನ್ನಡ (ಶಾಸ್ತ್ರೀಯ ಕನ್ನಡ) ಜಾಲತಾಣ ಸಧ್ಯ ಇಲ್ಲವಾಗಿದೆ

/
0 Comments
ಸರ್ಕಾರಿ ಅಧಿಕಾರಿಗಳ, CENTRAL INSTITUTE OF INDIAN LANGUAGES ಎನ್ನುವ ಮೈಸೂರಿನ ಸಂಸ್ಥೆಯ ಸೋಮಾರಿತನದಿಂದ classicalkannada.org ತಾಣ ಎಕ್ಸ್‌ಪೈರ್ ಆಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರದಿಂದ ಹಣ ಪಡೆದು ಮಾಡಿದ್ದ ಈ ವೆಬ್‌ಸೈಟ್‌ನಲಿ ಒಂದಷ್ಟು ಉಪಯುಕ್ತ ಮಾಹಿತಿಗಳನ್ನು ಹೇಗೋ ಮನಸ್ಸೋ ಇಚ್ಚೆ ಪೇರಿಸಿಟ್ಟಿದ್ದರು ಆದರೆ ಇದು ಫೆಬ್ರವರಿ ೨೦, ೨೦೧೪ರಂದು ಮರುನೊಂದಣಿ ಕಾಣದೆ ಕೆಲಸ ನಿಲ್ಲಿಸಿದೆ.




You may also like

ನನ್‌ಮನ © ೨೦೧೩. Powered by Blogger.