ವಚನ ಸಂಚಯದಲ್ಲಿ ಹೊಸತು

/
0 Comments

ವಚನಕಾರರ ಅಂಕಿತನಾಮ ಹಾಗೂ ವಚನಕಾರರ ವಚನಗಳು ಲಭ್ಯವಿರುವ ಸಮಗ್ರ ವಚನ ಸಂಪುಟದ ಸಂಖ್ಯೆಗಳನ್ನು ವಚನ ಸಂಚಯ ಕ್ಕೆ ಸೇರಿಸಲಾಗಿದೆ. ಈ ಕೆಲಸದಲ್ಲಿ ನಮಗೆ ಸಹಕರಿಸಿದಭಾರತಿ ಕೆಂಪಯ್ಯ ಅವರಿಗೆ ಧನ್ಯವಾದಗಳು.

ವಚನ ಸಂಚಯದ ಪ್ರತಿ ವಚನದ ಕೆಳಗೆ, ಸಂಪುಟದ ಸಂಖ್ಯೆ ಲಭ್ಯವಿದೆ. ವಚನಕಾರರ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ ಹಾಗೂ ಮುಖಪುಟದಲ್ಲಿ 'ಇನ್ನಷ್ಟು ಹುಡುಕುಗಳ' ಮೂಲಕ ಅಂಕಿತನಾಮಗಳನ್ನು ಈಗ ಹುಡುಕಬಹುದಾಗಿದೆ. ಕೆಲವು ವಚನಕಾರರ ಅಂಕಿತನಾಮಗಳ ತೊಂದರೆ ಸರಿಪಡಿಸಲಾಗುತ್ತಿದೆ.  

ವಚನಕಾರರ ಹೆಸರು, ಅಂಕಿತನಾಮ, ಒಟ್ಟು ವಚನಗಳು (ಸಂಪುಟದಲ್ಲಿ ಮತ್ತು ವಚನಸಂಚಯದಲ್ಲಿ), ಸ್ತ್ರೀ/ಪುರುಷ ವಚನಕಾರರ ವರ್ಗೀಕರಣ ಇತ್ಯಾದಿ ಮಾಹಿತಿ ಇರುವ ಪುಟವನ್ನೂ ಈ ವಾರ ವಚನಸಂಚಯಕ್ಕೆ ಸೇರಿಸಲಿದ್ದೇವೆ. 

ವಚನ ಸಂಚಯದಲ್ಲಿ ಕಂಡುಬರುವ ನ್ಯೂನ್ಯತೆಗಳನ್ನು ನಮಗೆ ತಿಳಿಸುವುದರ ಮೂಲಕ ಇದರ ಅಭಿವೃದ್ದಿಯಲ್ಲಿ ನೀವೂ ಭಾಗವಹಿಸಬಹುದು.



You may also like

ನನ್‌ಮನ © ೨೦೧೩. Powered by Blogger.