ಇನ್ಮುಂದೆ ಮೊಬೈಲ್ನಲ್ಲೂ ವಿಕಿಪೀಡಿಯ ಎಡಿಟ್ ಮಾಡಿ
ಮೊಬೈಲ್ ಬ್ರೌಸರ್ ಮೂಲಕ ಈಗಾಗಲೇ ವಿಕಿಪೀಡಿಯ ಎಡಿಟ್ ಮಾಡಲು ನೀವು ಪ್ರಯತ್ನ ಪಟ್ಟಿರಬಹುದು. ಆದರೆ ಈಗ ವಿಕಿಮೀಡಿಯ ಫೌಂಡೇಷನ್ ಅಭಿವೃದ್ದಿ ಪಡಿಸಿರುವ ವಿಕಿಪೀಡಿಯ ಆಂಡ್ರಾಯ್ಡ್ (ಬೀಟಾ) ಅಪ್ಲಿಕೇಷನ್ ಮೂಲಕ ಕೂಡ ವಿಕಿಪೀಡಿಯ ಸಂಪಾದನೆ/ಎಡಿಟ್ ಸಾಧ್ಯ. ಹೆಚ್ಚುತ್ತಿರುವ ಮೊಬೈಲ್ ಬಳಕೆಯ ಮಧ್ಯೆ ವಿಕಿಪೀಡಿಯ ಸಂಪಾದನೆಯ ಅವಕಾಶವನ್ನೂ ನೀಡಿದಲ್ಲಿ ಜ್ಞಾನದ ಹಂಚಿಕೆಯ ಕೆಲಸ ಡೆಸ್ಕ್ಟಾಪ್, ಲ್ಯಾಪ್ಟಾಪ್ಗಳ ಮಿತಿಯಲ್ಲಿರುವುದನ್ನು ತಪ್ಪಿಸಬಹುದು ಎಂಬುದು ವಿಕಿಮೀಡಿಯ ಆಲೋಚನೆಯಾಗಿದೆ.
ಗೂಗಲ್ ಪ್ಲೇ ಇಂದ ಈ ಅಪ್ಲಿಕೇಷನ್ ಪಡೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ: Wikipedia Beta for Android
ಈಗಾಗಲೇ ಲಭ್ಯವಿರುವ ಅನೇಕ ಮೊಬೈಲ್ ಕೀಬೋರ್ಡ್ ಲೇಔಟ್ಗಳನ್ನು ಬಳಸಿ ಕನ್ನಡ ವಿಕಿಪೀಡಿಯವನ್ನು ಮೊಬೈಲ್ ಮೂಲಕ ಅಪ್ಲೋಡ್ ಮಾಡಲು ಇನ್ನು ಅಡ್ಡಿ ಇಲ್ಲ.
ಗೂಗಲ್ ಪ್ಲೇ ಇಂದ ಈ ಅಪ್ಲಿಕೇಷನ್ ಪಡೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ: Wikipedia Beta for Android
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ