ಗೂಗಲ್ ನೋಟೋ (Noto/No tofu) ಕನ್ನಡ ಫಾಂಟುಗಳನ್ನು ನೋಡಿದಿರಾ?

ಇಂದೇ ಡೌನ್‌ಲೋಡ್ ಮಾಡಿ, ಪರೀಕ್ಷಿಸಿ ನೋಡಿ. ವಿಶ್ವದ ಪ್ರತಿಯೊಂದೂ ಭಾಷೆಗೂ ಒಂದು ಫಾಂಟ್ ಲಭ್ಯವಾಗಿಸುವ ಗೂಗಲ್ ಯೋಜನೆ ಇದಾಗಿದೆ. ಈ ಯೋಜನೆಯ ಬಗ್ಗೆ ಈ ಲೇಖನವನ್ನೂ ಓದಲು ಮರೆಯಬೇಡಿ: Can Google Build A Typeface To Support Every Written Language?