ವಿಷಯಕ್ಕೆ ಹೋಗಿ

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು

ಸಂಚಯದ ಮೂಲಕ - ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್‌ನಲ್ಲಿರುವ - ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್ ಬಳಸಿ ಕನ್ನಡದ - ಕಾಪಿರೈಟ್ (ಕೃತಿಸ್ವಾಮ್ಯ) ಹೊರತಾದ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಮೊದಲ ಹೆಜ್ಜೆಯಾಗಿ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು  ನಿಮ್ಮ ಎದುರಿಗಿವೆ.
 1. ಕೃಷ್ಣವಿವರಗಳು  https://archive.org/details/Krishnavivaragalu00
 2. ರಾಮಾನುಜಂ ಬಾಳಿದರಿಲ್ಲಿ  https://archive.org/details/Ramanujan_Balidarilly001
 3. ಸುಬ್ರಹ್ಮಣ್ಯನ್ ಚಂದ್ರಶೇಖರ್ https://archive.org/details/Subrahmanyan_Chandrasekhar001
 4. ಕೋಪರ್ನಿಕಸ್ ಕ್ರಾಂತಿ https://archive.org/details/Copernicus_kranti001
 5. ಭವಿಷ್ಯವಾಚನ‍ https://archive.org/details/Bhavishyavaachana001 
 6. ಆಲ್ಬರ್ಟ್ ಐನ್ಸ್‌ಸ್ಟೈನ್‌ನ ಮಾನವೀಯ ಮುಖ https://archive.org/details/Albert_einsteinara_manaveeya_mukha001
 7. ಸೂರ್ಯನ ಸಾಮ್ರಾಜ್ಯhttps://archive.org/details/Suryana_saamraajya001 
 8. ವಿಜ್ಞಾನ ಸಪ್ತರ್ಷಿಗಳುhttps://archive.org/details/vijnaana_saptarshigalu001 
 9. ಎನ್.ಸಿ.ಸಿ. ದಿನಗಳುhttps://archive.org/details/n_c_c_dinagalu001 
 10. ಬಾನ ಬಯಲಾಟ: ಗ್ರಹಣhttps://archive.org/details/baana_bayalaata_grahana001
 11. ಕುವೆಂಪು ದರ್ಶನ ಸಂದರ್ಶನhttps://archive.org/details/kuvempu_darshana_sandarshana001
 12. ನೋಡೋಣು ಬಾರ ನಕ್ಷತ್ರhttps://archive.org/details/nodonu_bara_nakshatra001
 13. ಸೂಪರ್ನೋವಾ - https://archive.org/details/Supernova001
 14. ಐನ್‌ಸ್ಟೈನ್ ಬಾಳಿದರಿಲ್ಲಿ - https://archive.org/details/einstein_balidarilli001
 15. ಸಪ್ತಸಾಗರದಾಚೆಯೆಲ್ಲೋ - https://archive.org/details/Saptasagaradacheyello_001
 16. ಅತ್ರಿ ಉವಾಚ ಚುಟುಕಗಳು - https://archive.org/details/athrisunu_uvacha001
 17. Crossing the date line - https://archive.org/details/crossing_the_dateline
 18. Scientific Temper - https://archive.org/details/scientific_temper001
 19. With the great Minds - https://archive.org/details/with_the_great_minds001
 20. ಜಾತಕ ಮತ್ತು ಭವಿಷ್ಯ - https://archive.org/details/jatakamattubhavishya

ಈ ಕಾರ್ಯಕ್ಕೆ ಅತ್ರಿ ಬುಕ್ ಸೆಂಟರ್‌ನ ಶ್ರೀಯುತ ಅಶೋಕವರ್ಧನರು ಮತ್ತು ಅಭಯ ಸಿಂಹ ಕೈಜೋಡಿಸಿದ್ದು ಮತ್ತಷ್ಟು ಖುಷಿ ಕೊಟ್ಟ ಸಂಗತಿ.

ಮನವಿ:

ನಿಮ್ಮಲ್ಲಿ ಕಾಪಿರೈಟ್‌ನಿಂದ ಹೊರತಾಗಿರುವ, ಡಿಜಿಟೈಜ್ ಆಗಲೇ ಬೇಕಿರುವ ಅಮೂಲ್ಯ ಕನ್ನಡ ಪುಸ್ತಕಗಳಿವೆಯೇ? ಇದ್ದಲ್ಲಿ, ಆ ಪುಸ್ತಕಗಳೊಂದಿಗೆ ನಮ್ಮೊಡನೆ ಡಿಜಿಟೈಸೇಷನ್‌ಗೆ ಶ್ರಮದಾನ ಮಾಡಲು ಸಾಧ್ಯವೇ? ಈ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಇಂಟರ್ನೆಟ್ ಆರ್ಕೈವ್ ಮೂಲಕ ‍‍ವಿಶ್ವದ ಎಲ್ಲ ಕನ್ನಡಿಗರೊಡನೆ ಹಂಚಿಕೊಳ್ಳಲು ‍‍ಜೊತೆಯಾಗಿ. ಹೆಚ್ಚಿನ ಮಾಹಿತಿಗೆ pustaka at sanchaya.net ಗೆ ಮಿಂಚೆ ಕಳುಹಿಸಿ.#sanchaya #digitization #kannada#internetarchive‍‍

‍‍ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಸೈನ್ಸ್ಸ್ ‌ನಲ್ಲಿ ಲಭ್ಯವಿರುವ ಇಂಟರ್ನೆಟ್ ಆರ್ಕೈವ್‌ನ ಸ್ಕ್ಯಾನರ್‌ ಮೂಲಕ ಈ ಕಾರ್ಯಗಳನ್ನು ಮಾಡಲು, ಪುಸ್ತಕಗಳನ್ನು ಎರವಲು ಕೊಡುವವರು ಹಾಗೂ ಸ್ಕ್ಯಾನ್ ಮಾಡಲು ಶ್ರಮದಾನ ಮಾಡಬಲ್ಲ ಸ್ವಯಂಸೇವಕರ ಅವಶ್ಯಕತೆ ಈ ಕೆಲಸಕ್ಕಿದೆ.

ಕಾಮೆಂಟ್‌ಗಳು

 1. ಅದ್ಭುತ. ಕನ್ನಡದಲ್ಲಿರುವ ಇಂತಹ ಅಮೂಲ್ಯ ಪುಸ್ತಕಗಳ ಬಗ್ಗೆ ಮಾಹಿತಿಯೇ ಇರಲಿಲ್ಲ! ನಾನು ಈ ಡಿಜಿಟಲೈಸೇಶನ್ ಕೆಲಸದ ವಿಷಯದಲ್ಲಿ ನಿಮ್ಮನ್ನು ಸಂಪರ್ಕಿಸುವೆ.

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು
--- --
ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ…

ಡಿಜಿಟಲೀಕರಣ ಮತ್ತು ಓ. ಸಿ. ಆರ್ - ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು