ವಾಕಿಂಗ್
ಓಮಿಷ: ಅಪ್ಪಾ, ವಾಕಿಂಗ್...
ನಾನು: ಸರಿ, ನೆಡೆಯಮ್ಮ...
ಓಮಿಷ: ಸರಿ, ನನ್ನ ಎತ್ಕೋ...
ನಾನು: ವಾಕಿಂಗ್ ಅಲ್ವಾ?
ಓಮಿಷ: ಹೌದು, ಅದಕ್ಕೇ.. ಎತ್ಕೋ
ಉಷಪ್ಪಾ...
ನಾನು: ಸರಿ, ನೆಡೆಯಮ್ಮ...
ಓಮಿಷ: ಸರಿ, ನನ್ನ ಎತ್ಕೋ...
ನಾನು: ವಾಕಿಂಗ್ ಅಲ್ವಾ?
ಓಮಿಷ: ಹೌದು, ಅದಕ್ಕೇ.. ಎತ್ಕೋ
ಉಷಪ್ಪಾ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ