ಕರ್ನಾಟಕ ಪುರಾತತ್ವ ಇಲಾಖೆಯೂ - ವೆಬ್‌ಸೈಟೂ

ಕರ್ನಾಟಕ ಪುರಾತತ್ವ ಇಲಾಖೆಯಲ್ಲಿ ಯಾರಾದರೂ ಇದ್ದರೆ, ‍ಅವರಿಗೆ ತಮ್ಮ ವೆಬ್‌ಸೈಟ್ ಸರಿಪಡಿಸಿಕೊಳ್ಳಲಿಕ್ಕೆ ಹೇಳಿ. ‍ನ‍ನ್ನ ಕಡೆಯಿಂದ ಕಮಿಷನರ್ ಅವರಿಗೆ ಮೇಲ್ ಕಳಿಸಿದ್ದೇನೆ. #technology #governance #security #sorrystate

ಪರಿಷ್ಕ‍ರಣೆ ೧: ಕಮಿಷನರ್ ಅವರಿಗೆ ಒಂದು ಇಮೇಲ್ ಕೂಡ ಇಲ್ಲ. ‍[email protected] ಬೌನ್ಸ್ ಆಗ್ತಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ