ಅಕ್ಷರದ ಸಾರ ಅರಿಯಲು
ಅಕ್ಕರದ ಕಣ್ಣು ಆಡಿಸಿದರಾಯ್ತು
ನಿಘಂಟು ಇತ್ಯಾದಿಯೂ ಬೇಡ
ನನ್ನ ಆಡುನುಡಿಯ ರಸಗವಳ
ಹೀರಿ ಕುಡಿಯಲು…