ಹರಿವ ನೀರಿಗೆ ತಡೆಯಿಲ್ಲವಂತೆ
ಬರೆವ ಕವಿತೆಗೆಂತ ತಡೆ?
ನೀವ್ ಬರೆಯ ಬೇಡವೆಂದರೂ ಬರೆವೆ…
ನಿಮಗದು ತಲೆಯ ಕೊರೆಯಲೆಂದೇ….