ಅಂತರಾಳದಲಿ ಹೊಕ್ಕು
ಹಳೆಯ ನೆನಪುಗಳ ಕೆದಡಿ
ಅಲ್ಲೆಲ್ಲೋ ಮರೆತಿದ್ದ ಫ್ರೇಮುಗಳ ನೆನೆದು
ಹನಿದಿತ್ತು ಕಣ್ಣಂಚಲೊಂದು ಮುತ್ತು…
– ಆ ಸಣ್ಣ ಹನಿಯು

%d bloggers like this: