ರಸಕವಳದೆಳೆ ಎಳೆಯ
ಎಳೆದಾಗ ರಸಪಾಕ
ಎಳೆದೆಳೆದು ಸವಿ ಸಾಲು
ದುಗುಡ ಸರಿಸಾಕ..