ಸಾಮಾನ್ಯನಿಗೆ ತಂತ್ರಜ್ಞಾನವನ್ನು ಕನ್ನಡದಲ್ಲಿ ತಲುಪಿಸಲು ಮತ್ತೊಂದು ಹೆಜ್ಜೆ – ಟೆಕ್ ಕನ್ನಡ
ಇಂದಿನಿಂದ ಸಂಯುಕ್ತ ಕರ್ನಾಟಕದಲ್ಲಿ ಅಂಕಣ ರೂಪ ಪಡೆಯುತ್ತಿದೆ.