ದಶಕಗಳ ವಿಜ್ಞಾನ ಸಂವಹನ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳು ಹೇಗಿದ್ದಿರಬಹುದು? ಅವುಗಳಲ್ಲಿ ಏನೆಲ್ಲ ಮಾಹಿತಿ ಅಡಗಿರಬಹುದು ಎಂಬ ಕುತೂಹಲ ಇದೆಯೇ? ಹಾಗಿದ್ದಲ್ಲಿ Thalagunda Anantharamu ಅವರ ದಶಕಗಳ ಆಹ್ವಾನ ಪತ್ರಿಕೆಗಳ ಈ ಸಂಕಲನ ನೋಡಿ – https://archive.org/details/unset0000unse_f0i3 #kannada #digitization #archives