ನಾಲ್ಕು ಗೋಡೆಗಳ ಮಧ್ಯೆ ನಮ್ಮ ವಿಸ್ಮಯ ಲೋಕ!
ಕಿಟಕಿ ಗಾಜುಗಳ ಒಡೆದು ಒಡೆಯದೆಯೂ,
ಲೋಕದ ಆಗುಹೋಗುಗಳ ನಡುವೆ ನಮ್ಮ ಒಡನಾಟ..
ಅಡೆತಡೆಯಿಲ್ಲದ ಸ್ವಚ್ಚಂದ ಉಸಿರಾಟ!!!

ಹೆದರಬೇಡಿ…
ಅದು ನಮಗೆ ನಾವೇ ವಿಧಿಸಿಕೊಂಡಿರುವ
ತಂತ್ರಜ್ಞಾನದ ಹಸಿವಿನ ದಿಗ್ಬಂಧನ…
ಅದರ ಸುತ್ತೇ ಸಧ್ಯ ನಮ್ಮೀ ಜೀವನ