(ಚಿತ್ರ: ಕೊರಮಂಗಲದಲ್ಲಿ ತೆಗೆದದ್ದು, ೨೯ ನೇ ಮಾರ್ಚ್)
ಕತ್ತಲೆಯಾದರೂ ಮುಗಿಯದ
ಜೀವನದ ಪಯಣದಲಿ
ಮಂದ ಬೆಳಕಿನ ರಂಗಿನಾಟ
ಬೆಂಬಿಡದ ಗೋಜಲಿನ ನಡುವೆ
ವಿಶ್ವದ ಹೊರೆಯನ್ನೇ ಹೊತ್ತಂತೆ
ಬೇಕು ಬೇಡದ ಭೇದದ ನಡುವೆ
ನಮ್ಮ ನಿರಂಕುಶ ಪರಿಭ್ರಮಣ.