ಈ ನನ್ನ ಮನ ನಿನ್ನ ಹೃದಯದ ಮಡಿಲಲ್ಲಿ
ಹಾಯಾಗಿ ವಿಶ್ರಮಿಸುತ್ತಿದೆ ಮನಸೇ….
ಆ ನಿನ್ನ ಒಂದೇ ಒಂದು ಕರೆಗಾಗಿ ಕಾಯುತ್ತಿದೆ …
ನಿನ್ನ ಅಪ್ಪಿ ಮುದ್ದಾಡಿ ಜಗದಲ್ಲಿರುವ
ಎಲ್ಲ ಪ್ರೀತಿಯ ನಿನ್ನ ಮೇಲರಿಸುವಾಗ
ನಿನ್ನ ಕಣ್ಣು ಹೇಳುವ ಕಥೆಗಳ ಕೇಳುತ,
ನಿನ್ನ ಕೈ ಬೆರಳಿನ ಸಂಚಲನ ನನ್ನನ್ನಾವರಿಸುವಾಗ
ನಿನ್ನ ಲೋಕದ ಸುತ್ತ ನಾ ಹೊಡೆದೆ
ಒಂದು ಸುತ್ತು…