ಬರಿ ಸಪ್ಪೆ ಎನಿಸಿದ ಕ್ಷಣಗಳ ನಡುವೆ
ಸುಂದರ ಮುಗುಳ್ನಗೆಯೊಂದನ್ನು ಕಂಡು 
ನಾಗಾಲೋಟದ ಹಾದಿಯಲ್ಲಿ ಬದುಕು
ಹೊಸ ದಿಕ್ಕಿನತ್ತ ಹರಿವಂತೆ…. …