ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳನ್ನು ನಮ್ಮ ಸಂಚಯದ‍ ಪುಸ್ತಕಗಳ ಡಿಜಿಟಲೀಕರಣದ ಯೋಜನೆ ಅಡಿಯಲ್ಲಿ ಡಿಜಿಟಲೀಕರಿಸಿದ್ದೇವೆಂದು ತಿಳಿಸಲು ಹರ್ಷಿಸುತ್ತೇವೆ. ‍‍ಪುಸ್ತಕಗಳು ಆರ್ಕೈವ್ ಡಾಟ್ ಆರ್ಗ್‌ನಲ್ಲಿ ದೊರೆಯುತ್ತವೆ. ‌#kannada #digitization #books #apmalathi
ಪುಸ್ತಕಗಳ ಕೊಂಡಿ: http://bit.ly/apmalathi-sanchaya
#creativecommons CC-by-NC-SA ಅಡಿ‍ಯಲ್ಲಿ ಈ ಪುಸ್ತಕಗಳು ಲಭ್ಯವಾಗಿವೆ. (‌ವಾಣಿಜ್ಯ ಉದ್ದೇಶಗಳನ್ನು ಹೊರತು ಪಡಿಸಿ ಮುಕ್ತವಾಗಿ ಇವನ್ನು ಬಳಸಬಹುದು)‍. ನೀವೂ ಓದಿ, ಇತರ‍ರೊಡನೆ ಹಂಚಿಕೊಳ್ಳಿ. – ಇದರೊಡನೆ ನಮ್ಮ ಯೋಜನೆಯ ಅಡಿ ಡಿಜಿಟಲೀಕರಣಗೊಂಡ ‌ಕನ್ನಡ‍ ಪುಸ್ತಕಗಳ ಸಂಖ್ಯೆ ೯೦೦ರ ಗಡಿ ದಾಟಿದೆ.