ಸುಮ್ಮನಿದ್ದ ಮನಕ್ಕೆ ಹಾಡು ಎಂದಾಗಲೇ
ನಾಲ್ಕು ಸಾಲುಗಳ ಬರೆದು, ಪದಗಳು
ಸರಾಗವಾಗಿ ಹರಿದಿವೆಯೇ ಎಂದು
ಸಾಲ ಗುನುಗಲು – ಹಾಡಿತೆನ್ನ ಮನ…