ತಲೆಗೆರಡು ಪ್ರಶ್ನೆ 
ಕಣ್‌ಗೆರೆಡು ಸ್ಕ್ರೀನು 
ಕುಟ್ಲಿಕ್ಕೆ ಕೀಲಿಮಣೆ 
ಕೈಗೊಂದು ಇಲಿಮರಿ 
ಇರಲಿಕ್ಕೆ ಸಾಕು 
ದಿನ ಮುಗಿದು 
ಬೆಳಗಾಗುವುದು 
– ಐ.ಟಿ ಮಂದಿಗೆ

%d bloggers like this: