ನೀನಾಸಂ ರಂಗ ಶಿಕ್ಷಣ ಸಂಸ್ಥೆಯ ಮಾತುಕತೆ ಸಂಪರ್ಕ ಪತ್ರಿಕೆಯ ೩೩ ವರ್ಷಗಳ ಆವೃತ್ತಿಗಳನ್ನು ಇದೀಗ ಕನ್ನಡ ಸಂಚಯ ಹಾಗೂ Sanchi Foundation ಡಿಜಿಟಲೀಕರಿಸಿವೆ. ನೋಡಿ, ಓದಿ, ಇತರರಿಗೂ ಹಂಚಿಕೊಳ್ಳಿ.
#kannada #digitization #Ninasam #ServantsOfKnowledge
Ninasam Communication Magazine collection from its inception (33 years collection) is now available on Internet Archive through the digitization project at ಕನ್ನಡ ಸಂಚಯ & Sanchi Foundation. Read, Enjoy & Share.