ಹೀಗೊಂದು ಚಿತ್ರಪಟ

ದಿಗಂತದ ಆ ಎತ್ತರದಲಿ
ಮಿರ ಮಿರ ಮಿನುಗುತ್ತಿರುವ
ವಜ್ರದ ಹರಳ ತರಲೇನೋ ಎಂಬಂತೆ
ಹಾರಿ ಹೋದ ಹಕ್ಕಿಯ ಚಿತ್ರಪಟ

ಚಿತ್ರ: ಪವಿತ್ರ ಹೆಚ್

ಕಾಮೆಂಟ್‌ಗಳು

  1. ಕಲಾವಿದರ ಪೈಪೋಟಿ, ಕವಿ ಮೇಲೋ? ಛಾಯಾಗ್ರಾಹಿಕಿ ಮೇಲೋ? ಎರಡೂ ಅದ್ಭುತ!

    ಪ್ರತ್ಯುತ್ತರಅಳಿಸಿ
  2. ಛಾಯಾಚಿತ್ರದ ಸೊಬಗಲ್ಲಿ ಮೋಡದ ಮುಸುಕಿನಲ್ಲಿರುವ ಸೂರ್ಯ ಕೂಡ ಬೆರಗಾದ!!
    ನೀಲಾಕಾಶದಲ್ಲಿ ಮಿನುಗೋ ನಕ್ಷತ್ರ ಆ ಸೂರ್ಯ...ಕವಿಯ ಮನಕೆ ವಜ್ರ , ಹರಳಾದ!!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ