ರತ್ನನ್ ಪರ್ಪಂಚದಾಗೊಂದು ಸುತ್ತು

ರತ್ನನ್ ಪದಗಳ ಕೇಳಿ ನನ್ಗೆ
ಮತ್ನಾಗ್ ತೂರ್ದಂಗಾಯ್ತು..
ಕೂತಲ್ಲಿಂದ್ಲೇ ಜೋರಾಗ್ ನಗ್ತಾ
ನನ್ ಮನ್ದ ಕದ್ವ ತಟ್ದಾಂಗಾಯ್ತು...

ಕಾಮೆಂಟ್‌ಗಳು

 1. ತಟ್ಬಿಟ್ಮನವ ಸುಮ್ಕ್ಬಿಡಲ್ಲ
  ರತ್ನನ್ಸ್ಪೆಷಲ್ಲದು :)
  ಇನ್ಸುಮ್ಕುತ್ಕೊಂಡ್ರು ರತ್ನನ್ನಂಗೆ
  ಪದಗಳ್ಬರ್ತಾವ್ ನೋಡು :)
  -ಸವಿತ

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ