ಗುಡುಗು

ನಡುರಾತ್ರಿಯಲ್ಲಿ ,
ಕಿಟಕಿಯ ಪಕ್ಕದಲ್ಲಿ
ಸುಂಯ್ ಎಂದು ಗಾಳಿ ಬೀಸಿದಾಗ
ಅದೆಲ್ಲೋ ಸಿಡಿಲು ಬಡಿದಾಗ
ಹಾಗೇ ನನ್ನ ಮನದಲ್ಲಿನ
ಪುಟ್ಟದೊಂದು ಕೋಣೆಯಾಗೆ
ಮಗುವಿನಂತೆ ಸಣ್ಣ ಹೆದರಿಕೆ...

ಹೆದರಿದ್ದು ಸಮಯಕ್ಕೋ
ಇಲ್ಲ ಅದೆಲ್ಲೋ ಗುಡುಗಿದ
-- ಗುಡುಗಿಗೋ --

ಗುಡುಗಿದ್ದು... ಬಾಸ್ ಆಗಿದ್ದರೆ...
- ಫೋನ್ ಸಿಚ್ ಆಫ್ ಮಾಡಿ
- ಆಫ್ ಲೈನ್ ಹೋಗಿ

ಗುಡುಗಿದ್ದು ... ಥಂಡರ್ ಬರ್ಡ್ ಬೈಕಾಗಿದ್ದರೆ
- ಒಂದು ಲಾಂಗ್ ಡ್ರೈವ್

ಗುಡುಗಿದ್ದು ನಿಜವಾಗ್ಲೂ ಗುಡುಗೇ ಆಗಿದ್ದರೆ
- ಹೊದಕೆಯ ಮರೆಯಲ್ಲಿ ಸೇರಿಕೊಂಡು
- ಒಂದಿಷ್ಟು ಗೊರಕೆ ಹೊಡೆಯಿರಿ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ