ಓಲೆ

ಓಲೆ

ಬರೆಯಲೊಂದು ಪತ್ರವ ಹಿಡಿದೆ ನಾನು ಲೇಖನಿಆರು ಮಾತು ನೂರು ತೆರದಿ ಮನದಿ ಮನೆಯ ಮಾಡಿದೆಬರೆಯಲೇನು ಷಟ್ಪದಿ ಉಲಿಯಲೇನು ಚೌಪದಿಒಟ್ಟಿನಲ್ಲಿ ಚಿಕ್ಕ ಗುಟ್ಟ ಬರೆದೆ...
ವಸಂತದ ಮೇಘವರ್ಷ

ವಸಂತದ ಮೇಘವರ್ಷ

ಜೀವತಳೆದು ಮೊಗ್ಗಾಗಿ,ಹೂವಾಗಿ, ಕಾಯಾಗಿಹಣ್ಣಾಗಿ, ಇತರರಿಗೆಸವಿಯ ಜೇನಾಗಿ ಬೆಳೆದಿರಲುಬೇಸಿಗೆಯ ಬಿಸಿಲಲಿಬಿಸುಸುಯ್ದ ಜೀವಕೆತಂಪನೆರೆವ ವಸಂತದಮೇಘವರ್ಷ ನೀನಾದೆಗೆಳತಿ…ನನ್ನ ಕಂಗಳಂಗಳದಲಿಆನಂದಭಾಷ್ಪದ ಎರೆಡುಹನಿಗಳ ಜೊತೆ, ನನ್ಹೃದಯ ತುಂಬಿ ಬಂತು..ಮರಳುಗಾಡಿನ ಮರಳರಾಶಿಯ ನಡುವೆಸುರಿದ ಎರಡು ಹನಿಗಳಂತೆಆ ನಿನ್ನ ಜೊತೆ ಕಳೆದಕೆಲ...
ಫ್ಲೈಯಿಂಗ್ ಸಾಸರ್

ಫ್ಲೈಯಿಂಗ್ ಸಾಸರ್

ನೆನ್ನೆ ಗುಡುಗು ಮಿಂಚಿನ ನಡುವೆಕಂಡರಿಯದ ಆ ಆಕಾಶಕಾಯ,ತನ್ನ ತಾನೇ ಸುತ್ತುತ್ತಾತನ್ನ ದೀಪಗಳ ಪ್ರಭೆಯಿಂದನೀಲಿ ಬೆಳಕ ಸೂಸುತ್ತಯಾರನ್ನೋ ಹುಡುಕುತ್ತಾಹಾದು ತೇಲಿ ಹೋಗುತ್ತಲಿತ್ತು…ಪೂಚಂತೇ ಹೇಳಿದ ಫ್ಲೈಯಿಂಗ್ ಸಾಸರ್ ಕಥೆನೆನಪಿಗೆ ಬಂದು…ಓ ಇದು ಅದೇ ಇರಬೇಕಲ್ಲಪರಲೋಕದ ಗೂಡಾಚಾರಿಗಳುಏಲಿಯನ್ ಗಳೂ ಇರಬಹುದಲ್ಲಅಥವಾ...
ಉಡುಗೊರೆ

ಉಡುಗೊರೆ

ಚೆಂದದ ಉಡುಗೊರೆಯ ತಂದು”ಇದು ನಿನಗಾಗಿನಾ ಮೆಚ್ಚಿ ತಂದದ್ದು..ಚೆಂದಿದೆ ಅಲ್ಲವೇ?”ನೀ ಕೇಳಿದ ಈ ಪ್ರಶ್ನೆಗೆ ಉತ್ತರಿಸಲಿ ನಾ ಹೇಗೆ?ಉಡುಗೊರೆಯ ನೋಡಿದಾಕ್ಷಣಕಳೆದು ಹೋಯ್ತಲ್ಲ ನನ್...