ಪೋಸ್ಟ್‌ಗಳು

ಫೆಬ್ರವರಿ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ಕಂಪ್ಯೂಟರ್ ಪದಕೋಶ

ಇಮೇಜ್
ಫೆಬ್ರವರಿ ೨೯, ೨೦೧೨ - ಸಂಯುಕ್ತ ಕರ್ನಾಟಕ ಅಂಕಣ

ಕಂಪ್ಯೂಟರ್ ಕಲಿಕೆ ಮೂಲಕ ಗಳಿಕೆ

ಇಮೇಜ್
ಫೆಬ್ರವರಿ ೨೮, ೨೦೧೨ - ಸಂಯುಕ್ತ ಕರ್ನಾಟಕ ಅಂಕಣ

ತಂತ್ರಜ್ಞಾನ: ಇಷ್ಟವಾದರೆ ಕಷ್ಟವಲ್ಲ - ೨

ಇಮೇಜ್
ಫೆಬ್ರವರಿ ೨೫, ೨೦೧೨ - ಸಂಯುಕ್ತ ಕರ್ನಾಟಕ ಅಂಕಣ ಇದಿರಲಿ, ನಮ್ಮ ಅಕ್ಕಪಕ್ಕದ ಸಾಮಾನ್ಯರೂ ಅಂದರೆ ರೈತರಿರಲಿ, ಮಕ್ಕಳಿರಲಿ , ಕಲಿತ ವಿದ್ಯಾವಂತರಿರಲಿ, ಕಲಿಯದ ಅವಿದ್ಯಾವಂತರೇ ಇರಲಿ ಎಲ್ಲರಿಗೂ ತಂತ್ರಜ್ಞಾನದ ಅರಿವು ಅರಿವಿಲ್ಲದೇ ಇರುತ್ತದೆ. ಈಜುವವನಿಗೆ ಈಜು ಕಲಿಸಿದ್ದಾರು? ಹೊಲ ಉಳುವುವವ ಅದಕ್ಕೆ ವಿದ್ಯಾಱತೆ ಪಡೆದದ್ದಾದರೂ ಎಲ್ಲಿಂದ, ಸೈಕಲ್ ಹೊಡೆಯಲು ಕಲಿತ ಮಗುವಿಗೆ ಅದನ್ನು ಕಲಿಯಲು ಸಾಧ್ಯವಾದದ್ದಾರೂ ಎಲ್ಲಿ ಎಂಬ ಪ್ರಶ್ನೆಗಳನ್ನು ಕೇಳಿಕೊಂಡಾಗ , ತಂತ್ರಜ್ಞಾನವನ್ನು ನಾವು ನಮ್ಮ ಜೀವನದಲ್ಲಿ ಹೇಗೆ ಸುಲಭವಾಗಿ ಅಳವಡಿಸಿಕೊಳ್ಳುತ್ತ ಕಲಿಯುತ್ತೇವೆ ಎಂಬುದು ತಿಳಿಯುತ್ತದೆ.  ಕಂಪ್ಯೂಟರ್ ಕೊಂಡ ಮೊದಲ ದಿನಗಳಲ್ಲಿ ಅದನ್ನು ಬಳಸುವುದು ದೊಡ್ಡ ವಿಷಯವಾಗಿತ್ತು. ದಿನ ಕಳೆದಂತೆ ಗೆಳೆಯರೊಂದಿಗೆ ಅದರ ಬಗ್ಗೆ ಮಾತನಾಡುತ್ತಾ, ಹೊಸ ಬಗೆಯ ಕೆಲಸಗಳನ್ನು ಕಂಪ್ಯೂಟರ್ ಬಳಸಿ ಕಲಿತೆವು, ದಿನಗಳೆದಂತೆ ಕನ್ನಡವನ್ನು ಕಂಪ್ಯೂಟರ್ ಮೂಲಕ ನೋಡಬಹುದೇ, ಕನ್ನಡದಲ್ಲೇ ವ್ಯವಹರಿಸಬಹುದೇ ಎಂದು ಯೋಚಿಸುತ್ತಾ, ಚರ್ಚಿಸುತ್ತಾ ಹೋದಂತೆಲ್ಲಾ ಒಂದಲ್ಲ ಒಂದು ವಿಧವಾಗಿ ವಿಷಯಗಳ ಪರಿಚಯವಾದವು.  ಗೆಳೆಯರ ಜೊತೆಗೆ ಜ್ಞಾನದ ಭಂಡಾರವನ್ನೇ ನಮ್ಮ ಕಣ್ಣೆದುರಿಗೆ ತೆರೆದಿಟ್ಟಿದ್ದು  ಇಂಟರ್ನೆಟ್‌ನ ಸರ್ಚ್ ಎಂಜಿನ್ ಗೂಗಲ್ (http://google.com) ಈ ಇಂಟರ್ನೆಟ್ ವಿಳಾಸವನ್ನು ಬ್ರೌಸರ್ ಎಂಬ ತಂತ್ರಾಂಶದ ವಿಳಾಸ ಪಟ್ಟಿಯಲ್ಲಿ (Address bar)  ತುರುಕ

ತಂತ್ರಜ್ಞಾನ: ಇಷ್ಟವಾದರೆ ಕಷ್ಟವಲ್ಲ - ೧

ಇಮೇಜ್
ಫೆಬ್ರವರಿ ೨೪, ೨೦೧೨ - ಸಂಯುಕ್ತ ಕರ್ನಾಟಕ ಅಂಕಣ ಟೆಕ್ ಕನ್ನಡದಲ್ಲಿ ಇದುವರೆಗೂ ಓದಿದ ಲೇಖನಗಳಲ್ಲಿನ ಅನೇಕ ಟೆಕ್ನಾಲಜಿ ಜಾರ್ಗನ್ (ಸಾಮಾನ್ಯನಿಗೆ ಅರ್ಥವಾಗದ ತಂತ್ರಜ್ಞಾನ ಪದಗಳ) ಬಳಕೆ ನೋಡಿ ಹೆದರಿದಿರೇ? ಹಾಗಿದ್ದಲ್ಲಿ ಕ್ಷಮಿಸಿ. ಈ ಲೇಖನದಲ್ಲಿ ತಂತ್ರಜ್ಞಾನವನ್ನು ನಿಮ್ಮ ಅಂಗೈ ಬೆರಳುಗಳ ಅಳತೆಗೆ ತಕ್ಕಂತೆ ತಿರುವಲು ಪ್ರಯತ್ನಿಸುತ್ತೇನೆ. ತಂತ್ರಜ್ಞಾನವೆಂದರೆ ಆಂಗ್ಲ / ಇಂಗ್ಲೀಷ್ ಭಾಷೆ ಗೊತ್ತಿದ್ದರೆ ಮಾತ್ರವೇ ಅದರ ಬಳಕೆ ಸಾಧ್ಯ ಎನ್ನುವುದು ನಿಜವಲ್ಲ. ತಂತ್ರಜ್ಞಾನಕ್ಕೆ ಯಾವುದೇ ಭಾಷೆಯ ತೊಡಕು ಇಲ್ಲ. ಒಂದು ಉದಾಹರಣೆ ನೋಡೋಣ. ಮೊನ್ನೆ ಪಾಂಡಿಚೆರಿಗೆ ಹೋಗಿದ್ದಾಗ ದೋಣಿ ವಿಹಾರದ ಸಮಯದಲ್ಲಿ ತೆಗೆದ ಚಿತ್ರವಿದು. ಅಪ್ಪ , ಅಮ್ಮ, ಅಜ್ಜ , ಅಜ್ಜಿ ಎಲ್ಲರೂ ಇದ್ದರು ಈ ಹುಡುಗಿಯ ಕೈನಲ್ಲಿದ್ದ ಮೊಬೈಲ್ ಸಂತಸದ ಗಣಿಯಾಗಿತ್ತು.  ಇದರಿಂದ ನಾವು ಕಲಿಯುವುದೇನೆಂದರೆ ತಂತ್ರಜ್ಞಾನವನ್ನು ಕಲಿಯುವ ಆಸ್ತೆ, ಕುತೂಹಲದಿಂದ ಮೊದಲಾಗಿ, ಹೊಸ ವಿಷಯಗಳನ್ನು ಕಲಿಯಲು ಮುಕ್ತ ಮನಸ್ಸು ಹೊಂದಿದ್ದರೆ ಯಾರು ಬೇಕಾದರೂ ಏನನ್ನಾದರೂ ಕಲಿಯಲು ಸಾಧ್ಯ. ಅದಕ್ಕೆ ಬೇಕಿರುವ ಸಹಾಯ ತಂತಾನೇ ನಿಮ್ಮ ಮುಂದೆ ಬರಲು ಪ್ರಾರಂಭಿಸುತ್ತದೆ.  ಮೊದಲನೆಯದಾಗಿ ತಂತ್ರಜ್ಞಾನ ಎಂದರೆ ನಮ್ಮ ಮನಸ್ಸಿಗೆ ಬರುವುದು ಕಂಪ್ಯೂಟರ್ ಇತ್ಯಾದಿ. ಹಾಗಿದ್ದಲ್ಲಿ ಇಂದು ಯಾರಿಗೆ ಕಂಪ್ಯೂಟರ್ ಬರುತ್ತದೆ ಎಂದರೆ ನಿಮ್ಮಲ್ಲಿ ಅನೇಕರು ಒಬ್ಬರ ಮುಖ ಒಬ್ಬರು ನೋಡಬಹುದು. ಮತ್ತೊಂದು

ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿದ್ದು ಹೇಗೆ? - ಟೆಕ್ ಕನ್ನಡ

ಇಮೇಜ್
ಫೆಬ್ರವರಿ ೨೩, ೨೦೧೨ - ಸಂಯುಕ್ತ ಕರ್ನಾಟಕ ಅಂಕಣ

ಜಗತ್ತನೇ ಕಿರಿದಾಗಿಸಿದ WWW ಇತಿಹಾಸ - ೨ - ಟೆಕ್ ಕನ್ನಡ

ಇಮೇಜ್
ಫೆಬ್ರವರಿ ೨೨, ೨೦೧೨ - ಸಂಯುಕ್ತ ಕರ್ನಾಟಕ ಅಂಕಣ ಆಗಿನ   ಕಾಲದಲ್ಲಿ   VM/CMS,   Macintosh,   VAX/VMS   ಮತ್ತು   Unix    ಇವೇ   ಮೊದಲಾದ   ಆಪರೇಟಿಂಗ್   ಸಿಸ್ಟಂಗಳಿದ್ದು   ಮೈಕ್ರೋಸಾಫ್ಟ್   ನ   ವಿಂಡೋಸ್ ,   ಡಾಸ್   ಇತ್ಯಾದಿಗಳ   ಸುಳಿವೇ   ಇರಲಿಲ್ಲ .   ಯಾಕಂದ್ರೆ   ಅವುಗಳ   ಆವಿಷ್ಕಾರ ಇನ್ನೂ   ಆಗೇ   ಇರಲಿಲ್ಲ .   ಆದ್ರೆ   ಅವುಗಳ   ಬರುವಿಕೆ   ವೆಬ್   ನ   ಬಳಕೆದಾರರ   ಸಂಖ್ಯೆ   ಹೆಚ್ಚಳಕ್ಕೆ   ಕಾರಣವಾದದ್ದಂತೂ   ಸತ್ಯ . ತನ್ನಲ್ಲಿರುವ   ಮಾಹಿತಿಗಳ   ಸಂಗ್ರಹವನ್ನು   ಹುಡುಕಲಿಕ್ಕೆ   ಬೇಕಿರುವ   ಸಲಕರಣೆಗಳನ್ನು   ಕೊಡುವುದರ   ಜೊತೆಗೆ ,   ಬರ್ನರ್ಸ್   ಲೀ   ಇಂತಹದೊಂದು   ನೆಟ್ವರ್ಕ್   ಗೆ   ಸೇರುವ   ಸಿಸ್ಟಂಗಳು   ಯಾವುದೇ   ಮಧ್ಯಂತರ   ನಿಯಂತ್ರಣ   ಅಥವಾ   ನಿರ್ವಹಣ ವ್ಯವಸ್ಥೆಯಿಂದ   ದೂರವಾಗಿರಬೇಕು   ಎಂದ .   ಅದರ   ಜೊತೆಗೆ ,   ವ್ಯಕ್ತಿಗಳು   ಸಿಸ್ಟಂಗಳನ್ನು   ನೆಟ್ವರ್ಕೆಗೆ   ಸೇರಿಸಲು   ತಮ್ಮದೇ   ಖಾಸಗಿ   ಕೊಂಡಿಗಳನ್ನು   ಬಳಸುವಂತಾಗಬೇಕು ,   ಈಗಾಗಲೇ   ಇರುವ   ಮಾಹಿತಿಯನ್ನ   ಅದರ   ಲೇಖಕ ,   ಮಾಹಿತಿ   ಸಂಗ್ರಾಹಕ , ಮೂಲ   ಇತ್ಯಾದಿಗಳನ್ನ   ಟಿಪ್ಪಣಿ   ಮಾಡುವುದರ   ಮೂಲಕ   ಮಾಹಿತಿಯ   ದ್ವಿಪ್ರತಿಗಳು   ನೆಟ್ವರ್ಕ್   ನಲ್ಲಿ   ಉಳಿದುಹೋಗುವುದನ್ನೂ   ತಪ್ಪಿಸಿದ .     ಇದೆಲ್ಲಾ   ಕ್ಲಿಷ್ಟ   ಮಾಹಿತಿಗಳನ್ನು   ಮನುಷ್ಯನ   ಮುಂದಿ