ಬ್ಲಾಗು ಬರೆಯದ ದಿನಗಳು

ಬಹಳಷ್ಟು ದಿನದಿಂದ ಇಲ್ಲೇನೂ ಬರೆಯಲಿಲ್ಲ…ಬರೆಯಲಿಕೊಂದಿಷ್ಟು ಸಮಯ ಬೇಕಲ್ಲ.ಸಮಯದ್ದಲ್ಲ ಚಿಂತೆ, ಸಂಯಮದ್ದುದಿಕ್ಕುದಿಸೆಯಿಲ್ಲದೆ ಮೇಜನು, ಅಲ್ಲಲ್ಲ…ನನ್ನ ಲ್ಯಾಪ್‌ಟ್ಯಾಪನು ಹತ್ತಿಕೂರುವಕೆಲಸ ಕಾರ್ಯಗಳದ್ದು…ಟು-ಡು ಲಿಸ್ಟ್‌ಗಳದ್ದೇ ಒಂದು ಲಿಸ್ಟ್ಅವುಗಳನ್ನು ನೋಡಲು ಮತ್ತೊಂದು ಲಿಸ್ಟ್…ನಿಲ್ಲದೆ ತಲೆಗೆ...