ಪೋಸ್ಟ್‌ಗಳು

ಆಗಸ್ಟ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ವಿಕಿಪೀಡಿಯದ "ಸುದ್ದಿಯಲ್ಲಿ" ವಿಭಾಗಕ್ಕೆ ವಿಷಯ ಸೇರಿಸುವ ಮುನ್ನ

ಇಮೇಜ್
ಕನ್ನಡ ವಿಕಿಪೀಡಿಯದ  ಈ ವಿಭಾಗದಲ್ಲಿ ಒಮ್ಮೆಗೆ ೫ ಸುದ್ದಿಗಳು ಮಾತ್ರ ಇರಲಿ. ಪ್ರತಿಯೊಂದೂ ಸುದ್ದಿಯಲ್ಲಿ ಒಂದಾದರೂ ಪದವು ವಿಕಿಯ ಮತ್ತೊಂದು ಪುಟಕ್ಕೆ ಕೊಂಡಿಯಾಗಿರಬೇಕು ಕೊಂಡಿ ವ್ಯಕ್ತಿ ಅಥವಾ ಸುದ್ದಿಯ ವಿಷಯ ವಸ್ತು ಆಗಿರಲೇ ಬೇಕು. ವಿಭಾಗದ ಒಂದು ಸುದ್ದಿ ಚಿತ್ರ ಒಂದನ್ನು ಒಳಗೊಂಡಿರಲೇ ಬೇಕು. ನೀವು ಸೇರಿಸಲಿಚ್ಚಿಸುವ ಸುದ್ದಿಯ ಬಗ್ಗೆ ಯಾವುದೇ ವಿಕಿ ಪುಟ ಇಲ್ಲದಿದ್ದಲ್ಲಿ, ಮೊದಲು ಅದನ್ನ್ನು ಸೃಷ್ಟಿಸಿ. ಈ ಎಲ್ಲ ನಿಯಮಗಳು  ಸುದ್ದಿಯಲ್ಲಿ  ವಿಭಾಗ ಮತ್ತು ಕನ್ನಡ ವಿಕಿಪೀಡಿಯದ ಮುಖ ಪುಟವನ್ನು ಚೆಂದವಾಗಿಡಲು. 

ಅಂತರಾಷ್ಟ್ರೀಯ ಚಾಲನಾ ಪರವಾನಗಿ (International Driving Permit)

ಇಮೇಜ್
ಹೊರ ದೇಶಕ್ಕೆ ಪ್ರಯಾಣ ಬೆಳಸುತ್ತಿದ್ದೀರಾ? ಅಲ್ಲಿಯ ವಾಹನಗಳನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಪಡೆದು ಅವುಗಳಲ್ಲಿ ಸವಾರಿ ಮಾಡುವ ವಿಚಾರವಿದೆಯೇ? ಆಗಿದ್ದಲ್ಲಿ ನಿಮಗೆ ಬೇಕಾಗಬಹುದು ಅಂತರಾಷ್ಟ್ರೀಯ ಚಾಲನಾ ಪರವಾನಗಿ (International Driving Permit). ನಿಮ್ಮ ಪ್ರಾದೇಶಿಕ ಸಾರಿಗೆ ಸಂಸ್ಥೆ (ಆರ್.ಟಿ.ಒ) ಇದನ್ನು ನಿಮಗೆ ಒಂದೆರಡು ದಿನಗಳಲ್ಲಿಯೇ ನೀಡುತ್ತದೆ. http://rto.kar.nic.in/ ನಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳು ಮತ್ತು ಮಾಹಿತಿ ಲಭ್ಯವಿದೆ. ಹೇಗೆ?  http://rto.kar.nic.in/ ಲಭ್ಯವಿರುವ ಅರ್ಜಿ Form CMV 4-A ಮತ್ತು  ಆರೋಗ್ಯ ತಪಾಸಣೆಗೆ CMV 1 & CMV 1A ಅರ್ಜಿಗಳನ್ನು ತುಂಬಿ, ಸರ್ಕಾರಿ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಅವರಿಂದ ಸಹಿ ಪಡೆಯಿರಿ. ಎಲ್ಲ ಅರ್ಜಿಗಳನ್ನು ಆರ್.ಟಿ.ಒ ದ ಸೂಪರ್ ಇಂಟೆಂಡೆಂಟ್‌ರವರ ಬಳಿ ನಿಮ್ಮ ಡ್ರೈವಿಂಗ್ ಲೈಸೆನ್ಸ್, ವಿ.ಸಾ, ಪಾಸ್‌ಪೋರ್ಟ್, ನಿಮ್ಮ ವಿಮಾನದ ಟಿಕೆಟ್‌ಗಳ ಜೆರಾಕ್ಸ್ ಮತ್ತು ಒರಿಜಿನಲ್ ಕಾಫಿಗಳನ್ನು ತೋರಿಸಿ ಅವರಿಂದ  ಅಂತರಾಷ್ಟ್ರೀಯ ಚಾಲನಾ ಪರವಾನಗಿ ಅರ್ಜಿ ಮೇಲೆ ಸಹಿ ಹಾಕಿಸಿಕೊಳ್ಳಿ.   Original Valid Driving Licence + Passport + Visa + Air Ticket ( with one set xerox copies)  ನಂತರ ಅಂತರಾಷ್ಟ್ರೀಯ ಚಾಲನಾ ಪರವಾನಗಿಗೆ ೫೦೦ ರೂಪಾಯಿಯನ್ನು ಕೌಂಟರ್‌ನಲ್ಲಿ ಪಾವತಿಸಿ ಚಲನ್ ಪಡೆದುಕೊಳ್ಳಿ ಚಲನ್ ಮತ್ತು Form CMV 4-A,CMV

ವಿಕಿಪೀಡಿಯ ಕಾಮನ್ಸ್‌ಗೆ ನನ್ನ ಇತ್ತೀಚಿನ ಕೊಡುಗೆಗಳು (ಆಗಸ್ಟ್)

ಇಮೇಜ್
ಆಗಸ್ಟ್ ಮಾಸದಲ್ಲಿ ವಿಕಿಮೀಡಿಯ ಇಂಡಿಯ ದ ಚುನಾಯಿತ ಆಯೋಗದ(ಇ.ಸಿ) ಸದಸ್ಯರು ನಗರದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿಯಲ್ಲಿ ವರ್ಷದ ಸಾಮಾನ್ಯ ಸಭೆಯಲ್ಲಿ (A.G.M) ಒಂದುಗೂಡಿದ್ದರು. ಇದೇ ಸಂದರ್ಭದಲ್ಲಿ ಇ.ಸಿಯಲ್ಲಿ ಖಾಲಿ ಇದ್ದ ೨ ಸ್ಥಳಗಳನ್ನು ತುಂಬಲು ನೆಡೆದ ಚುನಾವಣೆಯ ಫಲಿತಾಂಶವೂ ಹೊರಬಿತ್ತು. ಚುನಾವಣೆಯನ್ನು ನಿರ್ವಹಿಸಿದ ತಂಡದಲ್ಲಿ ಅರ್ಜುನ್ ರಾವ್ ಚಾವ್ಲಾ, ಟಿನು ಚೆರಿಯನ್ ಮತ್ತು ರಾಧಾಕೃಷ್ಣ ಅವರನ್ನು ಚಿತ್ರಗಳಲ್ಲಿ ಕಾಣಬಹುದು.