ಪೋಸ್ಟ್‌ಗಳು

ಜನವರಿ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ProveIT - ಕನ್ನಡ ವಿಕಿಪೀಡಿಯ ಗ್ಯಾಜೆಟ್

ಇಮೇಜ್
ವಿಕಿಪೀಡಿಯದ ಪುಟಗಳಲ್ಲಿ ನಾವು ಸೇರಿಸುವ ಪ್ರತಿಯೊಂದೂ ವಿಷಯವನ್ನು ಉಲ್ಲೇಖಗಳ ಮೂಲಕ ರುಜುವಾತು ಮಾಡಬೇಕಾಗುತ್ತದೆ. ಇದಕ್ಕಾಗಿ ref  ಟ್ಯಾಗ್ ಬಳಸುವುದು ವಾಡಿಕೆ. ಜೊತೆಗೆ ಸೇರಿಸಿದ ರೆಫರೆನ್ಸುಗಳನ್ನು  ಪುಟದ ಕೊನೆಯಲ್ಲಿ ಸೇರಲು ==ಉಲ್ಲೇಖಗಳು== ಎಂಬ ವಿಷಯ ಸೇರಿಸಿ ಅದರ ಕೆಳಗೆ  references ಟ್ಯಾಗ್  ಸೇರಿಸಿದರೆ, ಎಲ್ಲ ಉಲ್ಲೇಖಗಳು ಒಂದರ ಕೆಳಗೆ ಒಂದು ಜೋಡಿಸಲ್ಪಡುತ್ತವೆ.  ಇದರ ಒಂದು ಪುಟ್ಟ ಉದಾಹರಣೆ ಇಲ್ಲಿದೆ. ಚಿತ್ರ ೧ ಇಲ್ಲಿ "ಪದ್ಮ ಪ್ರಶಸ್ತಿ ವಿಜೇತರು ೨೦೧೪" ಎಂಬ ವಿಷಯಕ್ಕೆ ಸಂಬಂಧಿಸಿದ ಪ್ರಜಾವಾಣಿಯ ಕೊಂಡಿಯನ್ನು ಉಲ್ಲೇಖಿಸಲಾಗಿದೆ. ಕೆಳಗೆ ಎಂದು ಸೇರಿಸಿದಾಗ ಮೇಲೆ ಕಾಣುವಂತೆ ಉಲ್ಲೇಖದ ಪಟ್ಟಿ ಬರುತ್ತದೆ.  ಆಗಲೇ ಹೇಳಿದಂತೆ ಬರೆಯುವುದರ ಉದಾಹರಣೆ ಕೆಳಕಂಡಂತೆ ಇರುತ್ತದೆ.  ಚಿತ್ರ ೨ ಇದು ಎಷ್ಟು ಕಷ್ಟ ಅಲ್ಲವೇ? ಇದನ್ನು ಸುಲಭವಾಗಿಸಲು ಇಂಗ್ಲೀಷ್ ವಿಕಿಪೀಡಿಯದಲ್ಲಿ ProveIT ಎಂಬ ಗ್ಯಾಜೆಟ್ ಒಂದಿದ್ದು, ಬಹಳ ದಿನಗಳಿಂದ ಅದನ್ನು ಬಳಸುತ್ತಿದೆ. ಕನ್ನಡ ವಿಕಿಪೀಡಿಯದಲ್ಲಿ ಹೆಚ್ಚು ಎಡಿಟ್ ಮಾಡುವಾಗ ರೆಫರೆನ್ಸ್ ಸೇರಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಇದನ್ನು ವಿಕಿಪೀಡಿಯದ ಅರಳಿ ಕಟ್ಟೆಯಲ್ಲಿ ಪ್ರಸ್ತಾಪಿಸಿ, ಎಲ್ಲರಿಗೂ ಇದರ ಅವಶ್ಯಕತೆಯನ್ನು ವಿವರಿಸಿ ಎಲ್ಲರ ಒಪ್ಪಿಗೆ ಸಿಕ್ಕ ನಂತರ ಎಂ.ಜಿ ಹರೀಶ್ ಅದನ್ನು ಕನ್ನಡ ವಿಕಿಪೀಡಿಯದಲ್ಲಿ ಎನೇಬಲ್ ಮಾಡಿದರು.  ಇದರ ಬಳಕೆ ಬಹಳ ಸುಲಭ. ಅದನ್ನು