ಪೋಸ್ಟ್‌ಗಳು

ಏಪ್ರಿಲ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿಮ್ಮ ವೋಟು ನಮಗೆ...

ಇಮೇಜ್
ಬೆಳ್ಳಂಬೆಳಗ್ಗೆ ಜಯನಗರದ ಚುನಾವಣ ಪ್ರಚಾರದ ಸದ್ದು ಕಿವಿಗೆ ಬೀಳುತ್ತಿದ್ದಂತೆ, ಅದಕ್ಕೆ ಬಳಸುವ ಆಟೋ ತಲೆಯಲ್ಲಿತ್ತು. ಅದಕ್ಕೆ ಒಂದು ಸ್ವರೂಪ ಕೊಡುವ ಪ್ರಯತ್ನ. ಸೂ: ನಾನು ಚಿತ್ರಕಾರನಲ್ಲ... ಮೇಲಿನ ಸಾಲು ಏನನ್ನು ಬರೆಯಲು ಇಚ್ಚಿಸಿದ್ದೆ ಎಂದು ಸೂಚಿಸುತ್ತದೆ. ಚಿತ್ರ ಅದರಂತೆಯೇ ಕಾಣದಿದ್ದರೆ ಅದಕ್ಕೆ ನಾನು ಜವಾಬ್ದಾರನಲ್ಲ :)