ಕಗಪದ ಕನ್ವರ್ಟರ್ ಟೂಲ್ – ಇದು ಅರವಿಂದನ ಸಂಕ

ಕಗಪದ ಕನ್ವರ್ಟರ್ ಟೂಲ್ – ಇದು ಅರವಿಂದನ ಸಂಕ

ಕಗಪದ ಕನ್ವರ್ಟರ್ ಟೂಲ್ – ಇದು ಅರವಿಂದನ ಸಂಕ – ಇನ್ಸ್ಟಾಲ್ ಮಾಡುವಾಗ ಬರುವ ಒಂದು ಸ್ಕ್ರೀನ್ ನಲ್ಲಿ Thank you Aravinda VK ಎಂದು ಹಾಕುವುದು ಬಿಟ್ಟರೆ, ಮಿಕ್ಕೆಲ್ಲ ಕಡೆ ಅದಕ್ಕೆ ಸಂಬಂ‌ಧಿಸಿದ ಮಾಹಿತಿ ಕನ್ವರ್ಟರ್ ಮುಖ ಪುಟದಲ್ಲಿಲ್ಲ. ‌ HTML ನ ಜಾವಾಸ್ಕ್ರಿಪ್ಟ್ ನಲ್ಲಿ ಹುದುಗಿರುವ ಜಿಪಿಎಲ್ ಲೈಸೆನ್ಸ್...
ನಿಜ ಜೀವನದ ಪುಟ್ಟ ಅನಾವರಣ

ನಿಜ ಜೀವನದ ಪುಟ್ಟ ಅನಾವರಣ

ಜಡತ್ವದ ಹುಸಿ ಮುನಿಸ ಮೆಲ್ಲ ತಟ್ಟಿಚುಮುಚುಮು ಚಳಿಗೆ ಬಿಸಿ ಕಾಸಿಮೈದೂಡವಿ ನಿಂತು ಟೊಂಕ ಕಟ್ಟಿಆಗತಾನೇ ಸೂರ್ಯ ರಶ್ಮಿಯ ಜಳಪಿಸಿದರವಿಯೂ ನಾಚುವಂತೆ, ಬೆವರು ಸುರಿಸುವದಿನಕೂಲಿಯವನಿವ -ಭಿನ್ನವೇನಿಲ್ಲ ನಮ್ಮ ಬಿಳಿ ಕಾಲರಿನ ಕೆಲಸಕ್ಕಿಂತ..ಚಳಿ ಕಾಸಲು ಕೆಪೆಚಿನೊ ಇತ್ಯಾದಿ ಆಡಂಬರದತಡೆಗೋಡೆ ಬಿಟ್ಟು ಹೊರ ಬನ್ನಿ, ಕಾದಿದೆಸಿಟಿ...
ಲೇಖಕಿ ಎ. ಪಿ. ಮಾಲತಿ ಪುಸ್ತಕಗಳ ಡಿಜಿಟಲೀಕರಣದ ಯೋಜನೆ

ಲೇಖಕಿ ಎ. ಪಿ. ಮಾಲತಿ ಪುಸ್ತಕಗಳ ಡಿಜಿಟಲೀಕರಣದ ಯೋಜನೆ

ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳನ್ನು ನಮ್ಮ ಸಂಚಯದ‍ ಪುಸ್ತಕಗಳ ಡಿಜಿಟಲೀಕರಣದ ಯೋಜನೆ ಅಡಿಯಲ್ಲಿ ಡಿಜಿಟಲೀಕರಿಸಿದ್ದೇವೆಂದು ತಿಳಿಸಲು ಹರ್ಷಿಸುತ್ತೇವೆ. ‍‍ಪುಸ್ತಕಗಳು ಆರ್ಕೈವ್ ಡಾಟ್ ಆರ್ಗ್‌ನಲ್ಲಿ ದೊರೆಯುತ್ತವೆ....

ಅದೃಶ್ಯನಾಗಬೇಕು

ಅದೃಶ್ಯನಾಗಬೇಕುಅನಾಮಿಕನಾಗಬೇಕುಅಮೂರ್ತನಾಗಬೇಕುಅನಂತನಾಗಬೇಕು….ಹೀಗೆ ಒಂದಷ್ಟು…

ಗುಟ್ಟು – ಗಮ್ಮತ್ತು

ಆರಿಸಿ ತೂರಿಸಿ ಆಯ್ದುಹರಡಿ ಜರಡಿಯ ಹಿಡಿದುಒಪ್ಪ ಮಾಡಿ ಕಾಸಿ ಕಣಜವತುಂಬಿಸಿ, ಕಾದು ಕೊಪ್ಪರಿಗೆಬರಿದಾಗಿಸದೆ ಹೊಟ್ಟೆ ಬಿರಿವಂತೆತಿಂದು, ಮತ್ತಷ್ಟು ಹಂಚಿಇಹದ ಇರುವನ್ನು ಆಯ್ದುಆಸ್ವಾದಿಸಿ ನಿಟ್ಟುಸಿರ ಬಟ್ಟರೆಜೀವ ಜಗಮೆಚ್ಚಿ ಅಹುದಹುದೆನ್ನುವುದು…ರಟ್ಟೆ ಗಟ್ಟಿಗೊಳಿಸುವ ಕಸರತ್ತುಕಲಿತು ತಾಲೀಮು ನೆಡೆಸುವುದೇಗುಟ್ಟು –...