ಮಿಂಚು ಹುಳುಗಳ ದಂಡು


ಅಧಿಪತಿಯ ಆಗಮನ ನಿರ್ಗಮನದ
ಕಸರತ್ತಿಗೆ ರತ್ನ ಕವಚದ ವಸ್ತ್ರ 
ಮೇಲೂ ಕೆಳಗೂ ಮಿನುಗು
ಬೆಳಗಿನ ಅಂಚು
ಮಧ್ಯೆ ಅವೆರಡನ್ನೂ ನೋಡಿ ನಲಿವ
ನಾವು ಮಿಂಚು ಹುಳುಗಳ ದಂಡು
ಕ್ಷಣ ಮಾತ್ರದ ಬದುಕು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ