ನಿಜ ಜೀವನದ ಪುಟ್ಟ ಅನಾವರಣ

ಜಡತ್ವದ ಹುಸಿ ಮುನಿಸ ಮೆಲ್ಲ ತಟ್ಟಿ
ಚುಮುಚುಮು ಚಳಿಗೆ ಬಿಸಿ ಕಾಸಿ
ಮೈದೂಡವಿ ನಿಂತು ಟೊಂಕ ಕಟ್ಟಿ
ಆಗತಾನೇ ಸೂರ್ಯ ರಶ್ಮಿಯ ಜಳಪಿಸಿದ
ರವಿಯೂ ನಾಚುವಂತೆ, ಬೆವರು ಸುರಿಸುವ
ದಿನಕೂಲಿಯವನಿವ -
ಭಿನ್ನವೇನಿಲ್ಲ ನಮ್ಮ ಬಿಳಿ ಕಾಲರಿನ ಕೆಲಸಕ್ಕಿಂತ..
ಚಳಿ ಕಾಸಲು ಕೆಪೆಚಿನೊ ಇತ್ಯಾದಿ ಆಡಂಬರದ
ತಡೆಗೋಡೆ ಬಿಟ್ಟು ಹೊರ ಬನ್ನಿ, ಕಾದಿದೆ
ಸಿಟಿ ಮಾರ್ಕೆಟ್ಟು, ಹೂವು, ತರಕಾರಿ,
ಹಣ್ಣುಹಂಪಲು - ಪೋಟೋ ಸೆಲ್ಫಿಯ ಜೊತೆ
ನಿಜ ಜೀವನದ ಪುಟ್ಟ ಅನಾವರಣ
(...)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ