ಕಗಪದ ಕನ್ವರ್ಟರ್ ಟೂಲ್ - ಇದು ಅರವಿಂದನ ಸಂಕ

ಕಗಪದ ಕನ್ವರ್ಟರ್ ಟೂಲ್ - ಇದು ಅರವಿಂದನ ಸಂಕ - ಇನ್ಸ್ಟಾಲ್ ಮಾಡುವಾಗ ಬರುವ ಒಂದು ಸ್ಕ್ರೀನ್ ನಲ್ಲಿ Thank you Aravinda VK ಎಂದು ಹಾಕುವುದು ಬಿಟ್ಟರೆ, ಮಿಕ್ಕೆಲ್ಲ ಕಡೆ ಅದಕ್ಕೆ ಸಂಬಂ‌ಧಿಸಿದ ಮಾಹಿತಿ ಕನ್ವರ್ಟರ್ ಮುಖ ಪುಟದಲ್ಲಿಲ್ಲ. ‌ HTML ನ ಜಾವಾಸ್ಕ್ರಿಪ್ಟ್ ನಲ್ಲಿ ಹುದುಗಿರುವ ಜಿಪಿಎಲ್ ಲೈಸೆನ್ಸ್ ಮಾಹಿತಿ ತೆಗೆದಿಲ್ಲ ಎನ್ನುವುದೊಂದೇ ಸಮಾಧಾನ. ಆದರೆ ಬರೀ ಇನ್ಸ್ಟಾಲರ್ ಮಾಡಲು - ಇಡೀ ತಂತ್ರಾಂಶದ ಕಾಪಿರೈಟ್ ಕಗಪದು ಎನ್ನುವುದೇತಕ್ಕೆ? ಜೊತೆಗೆ ಇದು ಕಗಪದ ಕನ್ವರ್ಟರ್ ಎಂದು ಹೇಳುವುದು ಎಂತಹ ದೊಡ್ಡತನ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ