ಪೋಸ್ಟ್‌ಗಳು

ಫೆಬ್ರವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪಿ. ಆರ್. ರಾಮಯ್ಯ ತಾಯಿನಾಡು ಬ್ರಹ್ಮ ಶತಾಬ್ದಿ ಅರ್ಪಣೆ - ಪುಸ್ತಕ

ಇಮೇಜ್
ಪಿ. ಆರ್. ರಾಮಯ್ಯ ತಾಯಿನಾಡು ಬ್ರಹ್ಮ ಶತಾಬ್ದಿ ಅರ್ಪಣೆ ಸಂಪಾದಕರು: ನಾಗಮಣಿ ಎಸ್. ರಾವ್ https://archive.org/details/unset0000unse_z0u6/ Palahalli Vishwanath  ಅವರ ತಂದೆಯ ಜೀವನ ಚರಿತ್ರೆ. ಧನ್ಯವಾದಗಳು ‍

ಬರಹದಲ್ಲಿ ZWJ, ZWNJ ಬಳಕೆ

ಬರಹದಲ್ಲಿ ZWJ, ZWNJ characters: ^ = ZWJ (zero width joiner) ^^ = ZWNJ (zero width non joiner) In Baraha Kannada phonetic keyboard, ZWJ is used in only one case. Normally, if 'r' comes in the beginning of a consonant conjunct, it forms the Arkavottu(ð). But, if ZWJ character immediately follows 'r' then it forms a ‘ರ’ consonant. Example: sUrya = ಸೂರ್ಯ ryAMk = ರ್ಯಾಂಕ್ sUr^ya = ಸೂರ‍್ಯ r^yAMk = ರ‍್ಯಾಂಕ್ If a dead consonant is required in the middle of a word, the ZWJ or ZWNJ character should be used after the consonant. Example: rAjkumAr = ರಾಜ್ಕುಮಾರ್ rAj^kumAr = ರಾಜ್‍ಕುಮಾರ್ rAj^^kumAr = ರಾಜ್‌ಕುಮಾರ್ sAPTwEr = ಸಾಫ್ಟ್ವೇರ್ sAPT^wEr = ಸಾಫ್ಟ್‍ವೇರ್ sAPT^^wEr = ಸಾಫ್ಟ್‌ವೇರ್ If two English characters are making one Kannada vowel (ex: ai, au), then, ZWJ or ZWNJ character can be used to separate them into different vowels. Example: iMDiyainPo = ಇಂಡಿಯೈನ್ಫೊ iMDiya^inPo = ಇಂಡಿಯ‍ಇನ್ಫೊ

ಜಸ್ಟ್‌ಕನ್ನಡದಲ್ಲಿ ZWJ, ZWNJ ಬಳಕೆ

ಇಮೇಜ್
ಜಸ್ಟ್‌ಕನ್ನಡದಲ್ಲಿ ZWJ, ZWNJ characters: ^ = ZWJ (zero width joiner) ^^ = ZWNJ (zero width non joiner) ‍

‍zwj, zwnj - ನುಡಿ ಕೀಲಿಮಣೆ ಬಳಕೆಯ ಕೆಲವು ಉದಾಹರಣೆಗಳು

‍ zwj, zwnj - ನುಡಿ ಕೀಲಿಮಣೆ ಬಳಕೆಯ ಕೆಲವು ಉದಾಹರಣೆಗಳು:- ( ಕೆಲವು ಬದಲಾವಣೆಗಳನ್ನು ದಯವಿಟ್ಟು ಗಮನಿಸಿ) ಕ = k ಕಾ = k + Shift A / k+a ರ್ನ = r + f + n ರ್ನಾ = r + f + n + shift A / r + f+ n + a ರ‍್ಯ = r + shift F + y ರ‍್ಯಾ = r + shift F + y + shift A / r + shift F +y + a ಬದಲಾವಣೆಗಳನ್ನು ಹೊರತು ಪಡಿಸಿದರೆ ಹಿಂದಿನಂತೆಯೇ ಕೀಲಿಮಣೆಯನ್ನು ಬಳಸಿಕೊಳ್ಳಬಹುದಾಗಿದೆ.

ಯು. ರಾಘವೇಂದ್ರ ಆಚಾರ್ಯ ಅವರ ‍ಎಕ್ಸ್-ರೇ ಪುಸ್ತಕ

ಇಮೇಜ್
‍ ಎಕ್ಸ್-ರೇ - X - Ray And Its Applications In Medicine And Science by U. Raghavendra Acharya ( ಯು. ರಾಘವೇಂದ್ರ ಆಚಾರ್ಯ) - Printed in 1940,   # Kannada   book on X-Ray - with Author's signature, First edition, It had work the "Prize for the encouragement of works on modern subjects in Dravidian languages" for the year 1939-40. Palahalli Vishwanath Thank you very much for sharing this book for   # digitization Do access the book here -  https://archive.org/details/unset0000unse_t0f8 Project Page:  https://sanchaya.org/project/kannada-digitization-project/ ‍

ಕೆಲವು ವಿಷಯಗಳ

ಕೆಲವು ವಿಷಯಗಳ ಹೇಳಿ ‍ಕೆಲವನ್ನು ಹೇಳದೆಯೋ ‍ಕೆಲವನ್ನು ಕೇಳಿಯೂ ಕೆಲವನ್ನು ಕೇಳದೆಯೂ ‍ಕೆಲವನ್ನು  ನೋಡಿಯೂ ಕೆಲವನ್ನು ನೋಡದೆಯೂ ‍ರೋದಿಸಬಹುದು...

ದಶಕಗಳ ವಿಜ್ಞಾನ ಸಂವಹನ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳು

ದಶಕಗಳ ವಿಜ್ಞಾನ ಸಂವಹನ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳು ಹೇಗಿದ್ದಿರಬಹುದು? ಅವುಗಳಲ್ಲಿ ಏನೆಲ್ಲ ಮಾಹಿತಿ ಅಡಗಿರಬಹುದು ಎಂಬ ಕುತೂಹಲ ಇದೆಯೇ? ಹಾಗಿದ್ದಲ್ಲಿ  Thalagunda Anantharamu  ಅವರ ದಶಕಗಳ ಆಹ್ವಾನ ಪತ್ರಿಕೆಗಳ ಈ ಸಂಕಲನ ನೋಡಿ -  https://archive.org/details/unset0000unse_f0i3   # kannada   # digitization   # archives

ಅಕ್ಷರದ ಸಾರ ಅರಿಯಲು

ಅಕ್ಷರದ ಸಾರ ಅರಿಯಲು ಅಕ್ಕರದ ಕಣ್ಣು ಆಡಿಸಿದರಾಯ್ತು ನಿಘಂಟು ಇತ್ಯಾದಿಯೂ ಬೇಡ ನನ್ನ ಆಡುನುಡಿಯ ರಸಗವಳ ಹೀರಿ ಕುಡಿಯಲು...

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ

ಇಮೇಜ್
ಚ. ವಾಸುದೇವಯ್ಯನವರ 'ಕನ್ನಡ ಬಾಲಭೋದೆ' - ಅವರ ಮೊಮ್ಮಗನಾದ ಪ್ರೊ. ಚ. ಪ್ರಕಾಶ್ ಅವರು Congress in Washington DC ಲೈಬ್ರರಿಯಿಂದ ದೊರಕಿಸಿಕೊಟ್ಟ ಪುಸ್ತಕ. https://archive.org/details/Kannada-balabodhe-cha-vasudevayya/mode/2up #kannada #digitization ಅವರು ಬರೆದಿದ್ದ ಇನ್ನೆರಡು ಪುಸ್ತಕಗಳನ್ನು ಈಗಾಗಲೇ ಇಲ್ಲಿ ‍ಉಳಿಸಿದ್ದೆವು - https://pustaka.sanchaya.net/?utf8=%E2%9C%93&search=%E0%B2%B5%E0%B2%BE%E0%B2%B8%E0%B3%81%E0%B2%A6%E0%B3%87%E0%B2%B5%E0%B2%AF%E0%B3%8D%E0%B2%AF‍ ಅವರು ಸರ್. ಎಂ. ವಿಶ್ವೇಶ್ವರಯ್ಯನವರಿಗೂ ಮಾರ್ಗದರ್ಶಕರಾಗಿದ್ದನ್ನು, ಡಿ.ವಿ.ಜಿ ಅವರ ಬಗ್ಗೆ ಬರೆದದ್ದನ್ನೂ ಹಂಚಿಕೊಂಡರು. https://www.prekshaa.in/cha-vasudevaiah-part1 https://www.prekshaa.in/article/c-vasudevaiah-part-2

ಪ್ರಶ್ನೆ ಮಾಡುವುದ ಕಲಿಯಲೇ ಇಲ್ಲ

ಪ್ರಶ್ನೆ ಮಾಡುವುದ ಕಲಿಯಲೇ ಇಲ್ಲ ಯಾಕದು? ಯಾಕೆ ಹೀಗೆ? ಯಾಕಾಗಬಾರದು? ಕೇಳಲು ಮುಂದಾಗುವುದಕ್ಕೇ ಭಯ! ಹೊಡೆದಾರು, ಬಡಿದಾರು, ಬೈದಾರು ಆ ಪುಟ್ಟ ಮನಸಿನ ಎದೆಬಡಿತಕ್ಕೆ ಪ್ರಶ್ನೆ ಮಾಡುವುದೇ ಇಲ್ಲ ಧಿಕ್ಕರಸಿಯಾರು, ಗುದ್ದು ಕೊಟ್ಟರೆ? ನನ್ನ ಅರಿಮೆಯೇ ಕಿರಿದಿದ್ದರೆ? ನಾಚಿಕೆಯಾದಾತು, ಮಾತು ಬಿಟ್ಟಾರು, ಮುನಿಸು, ವಾಗ್ವಾದ, ವೈಮನಸ್ಸು ಛೇ! ಯಾಕಿದೆಲ್ಲ... ಪಶ್ನೆ ಮಾಡುವುದೇ ಇಲ್ಲವೇನೋ ಗುರುತು ಹಿಡಿದಾರು, ಪಕ್ಕೆ ಮುರಿದಾರು, ಕನಸಿನ ನಾಳೆಗಳ ಕತ್ತಲಿಗೆ ಸರಿಸಾರು, ನನ್ನೊಡನೆ ಜೊತೆಗಿರುವವರಿಗೂ ಒಡಗೂಡಿ ಒಡನಾಡಿದವರಿಗೂ ಮರೆತುಬಿಡಿ - ಪ್ರಶ್ನೆ ಇಲ್ಲವೇ ಇಲ್ಲ ಚಿಕ್ಕಂದಿನಿಂದ ಪ್ರಶ್ನೆ ಕೇಳದೆ ಇರಲು ಗುಮ್ಮನಿದ್ದಾನೆ ಸುಮ್ಮನಿರಿ - ಕೇಳಿಸಿಕೊಂಡದ್ದೇ ಬಂತು... ನೀನು ಹಾಗಾಗಬೇಡ - ಪ್ರಶ್ನಿಸು ಹುಡುಕು - ಶೋಧಿಸು ಅನ್ವೇಷಿಸು - ಕಂಡುಕೋ “ಉತ್ತರ”